ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ

ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ
ಲಿಂಕ್ : ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ

ಓದಿ


ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ


ಕೊಪ್ಪಳ ಸೆ. 08 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಓಜನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನಡಿಯಲ್ಲಿ ಫಲಾನುಭವಿಗಳಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಆದೇಶ ಮಂಜೂರಾತಿ ಪ್ರತಿಯನ್ನು ನೀಡುವುದರ ಮೂಲಕ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ್ ಅವರು ಮಿಷನ್ 200 ಅಭಿಯಾನಕ್ಕೆ ಚಾಲನೆ ನೀಡಿದರು.
     ಓಜನಹಳ್ಳಿ ಗ್ರಾಮ ಪಂಚಾಯತಿಯನ್ನು ಅಕ್ಟೋಬರ್ 02 ರ ಒಳಗಾಗಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಲು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಮಿಷನ್ 200 ಅಭಿಯಾನದಡಿ ಎಲ್ಲ ಕುಟುಂಬಗಳು ತಪ್ಪದೆ ಶೌಚಾಲಯವನ್ನು ಹೊಂದುವಂತಾಗಲು, ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಿ, ಅವರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ತಿಳಿಸಲಾಗುತ್ತಿದೆ.  ಕಾರ್ಯಕ್ರಮದ ಅಂಗವಾಗಿ ಶೌಚಾಲಯ ಜಾಗೃತಿಗಾಗಿ ವಿದ್ಯಾರ್ಥಿಗಳು ಪ್ರಭಾತಫೇರಿ ನಡೆಸಿದರು. 
     ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಸದಸ್ಯರು, ಓಜನಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರು, ಗ್ರಾಮ ಪಂಚಾಯತ ಸರ್ವಸದಸ್ಯರು, ಶಿಕ್ಷಣ ಸಂಯೋಜಕರು, ಶಾಲಾ ಮುಖ್ಯೋಪಾಧ್ಯಾರು, ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.


ಹೀಗಾಗಿ ಲೇಖನಗಳು ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ

ಎಲ್ಲಾ ಲೇಖನಗಳು ಆಗಿದೆ ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/09/200_8.html

Subscribe to receive free email updates:

0 Response to "ಓಜನಹಳ್ಳಿಯಲ್ಲಿ ಮಿಷನ್ 200 ಅಭಿಯಾನಕ್ಕೆ ಬಿಇಒ ಎಂ.ಜಿ. ದಾಸರ್ ಅವರಿಂದ ಚಾಲನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ