ಶೀರ್ಷಿಕೆ : ಸೆಪ್ಟೆಂಬರ್. 14 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ
ಲಿಂಕ್ : ಸೆಪ್ಟೆಂಬರ್. 14 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ
ಸೆಪ್ಟೆಂಬರ್. 14 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ
ಕೊಪ್ಪಳ ಸೆ. 04 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಾ ಪಂಚಾಯತ್ ಸಾಮಾನ್ಯ ಸಭೆ ಸೆಪ್ಟೆಂಬರ್. 14 ರಂದು ಬೆಳಿಗ್ಗೆ 10-30 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ತಾ.ಪಂ. ಅಧ್ಯಕ್ಷ ಬಾಲಚಂದ್ರನ ಅವರ ಅವರು ವಹಿಸುವರು. ಅಗತ್ಯ ಮಾಹಿತಿಯೊಂದಿಗೆ ತಾಲೂಕ ಮಟ್ಟದ ಎಲ್ಲಾ ಅನುಷ್ಟಾನಾಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಬೇಕು. ಆಗಸ್ಟ್ ತಿಂಗಳ ಅಂತ್ಯದ ವರೆಗೆ ತಮ್ಮ ಇಲಾಖಾ ಪ್ರಗತಿ ವರದಿಯನ್ನು ಕಾರ್ಯಾಲಯಕ್ಕೆ ತಪ್ಪದೆ ಸಲ್ಲಿಸಬೇಕು ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಸೆಪ್ಟೆಂಬರ್. 14 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ
ಎಲ್ಲಾ ಲೇಖನಗಳು ಆಗಿದೆ ಸೆಪ್ಟೆಂಬರ್. 14 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೆಪ್ಟೆಂಬರ್. 14 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ ಲಿಂಕ್ ವಿಳಾಸ https://dekalungi.blogspot.com/2017/09/14.html
0 Response to "ಸೆಪ್ಟೆಂಬರ್. 14 ರಂದು ಕೊಪ್ಪಳ ತಾ.ಪಂ. ಸಾಮಾನ್ಯ ಸಭೆ"
ಕಾಮೆಂಟ್ ಪೋಸ್ಟ್ ಮಾಡಿ