ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ

ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ
ಲಿಂಕ್ : ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ

ಓದಿ


ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ


ಕೊಪ್ಪಳ ಸೆ. 01 (ಕರ್ನಾಟಕ ವಾರ್ತೆ): ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ವತಿಯಿಂದ ಜಿಲ್ಲಾಡಳಿತದ ಸಹಯೋಗದಲ್ಲಿ ಶಾಲಾ ಮಕ್ಕಳ ಚಲನಚಿತ್ರೋತ್ಸವ ಸೆ. 08 ರಿಂದ 14 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದ್ದಾರೆ.
ಶಾಲಾ ಮಕ್ಕಳಿಗಾಗಿ ಚಿಕ್ಕಬಳ್ಳಾಪುರದ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ವತಿಯಿಂದ ಜಿಲ್ಲೆಯಲ್ಲಿ ಮಕ್ಕಳ ಚಲನ ಚಿತ್ರೋತ್ಸವ ಏರ್ಪಡಿಸಲಾಗಿದೆ. ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಹಾಗೂ ಗಂಗಾವತಿ ತಾಲೂಕಿನ ಚಿತ್ರಮಂದಿರಗಳನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಲಾಗಿದೆ. ಮಕ್ಕಳ ಜನಪ್ರಿಯ ಚಲನಚಿತ್ರ ‘ಅರಿವು’ ಹಾಗೂ ‘ಹಾರೋಹಕ್ಕಿ’ ಎನ್ನುವ ಚಲನಚಿತ್ರವನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಪ್ರತಿ ಮಕ್ಕಳಿಗೆ ರೂ. 15 ರಂತೆ ದರವನ್ನು ನಿಗದಿಪಡಿಸಲಾಗಿದೆ. ಚಿತ್ರೋತ್ಸವದ ಯಶಸ್ಸಿಗೆ ಚಲನಚಿತ್ರಮಂದಿರಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಹಕರಿಸಬೇಕು. ಮಕ್ಕಳನ್ನು ಚಲನಚಿತ್ರ ಮಂದಿರಕ್ಕೆ ಕರೆತಂದು, ಪುನಃ ಶಾಲೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಆಯಾ ಶಾಲೆಯ ಶಿಕ್ಷಕರದ್ದಾಗಿರುತ್ತದೆ.
ಚಿತ್ರೋತ್ಸವ ವೇಳಾಪಟ್ಟಿ :
************** ‘ಅರಿವು’ ಚಲನಚಿತ್ರ ಸೆ. 08 ರಿಂದ 14 ರವರೆಗೆ (ಸೆ. 10 ರಂದು ಪ್ರದರ್ಶನ ಇಲ್ಲ) ಕೊಪ್ಪಳದ ಲಕ್ಷ್ಮೀ, ಶಾರದಾ, ಸ್ಟಾರ್, ಕುಷ್ಟಗಿಯ ಮಾರುತಿ ಹಾಗೂ ಬಸವರಾಜ ಚಿತ್ರಮಂದಿರದಲ್ಲಿ ನಿತ್ಯ ಬೆಳಿಗ್ಗೆ 08 ಗಂಟೆಯಿಂದ 10 ಗಂಟೆಯವರೆಗೆ ಪ್ರದರ್ಶನಗೊಳ್ಳಲಿದೆ.
ಹಾರೋಹಕ್ಕಿ ಚಲನಚಿತ್ರ ಸೆ. 08 ರಿಂದ 14 ರವರೆಗೆ (ಸೆ. 10 ರಂದು ಇಲ್ಲ) ಗಂಗಾವತಿಯ ಮೊಹಿದ್ದೀನ, ಅಮರ್, ಶಿವೆ, ಕನಕದುರ್ಗ. ಕನಕಗಿರಿಯ ರಾಧಿಕಾ, ಶ್ರೀನಂದಿ. ಕಾರಟಗಿಯ ಪದ್ಮಾವತಿ, ಶ್ರೀಲಕ್ಷ್ಮೀ. ಶ್ರೀರಾಮನಗರದ ಕವಿತ, ಯಲಬುರ್ಗಾದ ಪ್ರವೀಣ್, ಕುಕನೂರಿನ ಹಿಮಾಲಯ ಹಾಗೂ ಮಂಗಳೂರಿನ ಮಂಜುನಾಥ ಚಿತ್ರಮಂದಿರದಲ್ಲಿ ನಿತ್ಯ ಬೆಳಿಗ್ಗೆ 08 ಗಂಟೆಯಿಂದ 10 ಗಂಟೆಯವರೆಗೆ ಪ್ರದರ್ಶನಗೊಳ್ಳಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ

ಎಲ್ಲಾ ಲೇಖನಗಳು ಆಗಿದೆ ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ ಲಿಂಕ್ ವಿಳಾಸ https://dekalungi.blogspot.com/2017/09/08.html

Subscribe to receive free email updates:

0 Response to "ಸೆ. 08 ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ