ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ

ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ
ಲಿಂಕ್ : ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ

ಓದಿ


ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ


ಕೊಪ್ಪಳ, ಆ. 03 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾಜಿ ಸೈನಿಕರಿಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರು ತಮ್ಮ ವಿವರವನ್ನು  ನಿಗದಿತ ನಮೂನೆಯಲ್ಲಿ ಒದಗಿಸಲು ಸೂಚನೆ ನೀಡಲಾಗಿದೆ. 
    ಉದ್ಯೋಗ ಆಸಕ್ತ ಮಾಜಿ ಸೈನಿಕರು ತಮ್ಮ ಹೆಸರು, ರ್ಯಾಂಕ್, ಸೇರ್ಪಡೆಯಾದ ದಿನಾಂಕ, ನಿವೃತ್ತರಾದ ದಿನಾಂಕ, ಆರ್ಮಿ ಟ್ರೇಡ್, ಸಿವಿಲ್ ಕ್ವಾಲಿಫಿಕೇಶನ್, ಅಗತ್ಯವಿರುವ ಉದ್ಯೋಗದ ವಿವರ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಇತ್ಯಾದಿ ವಿವರವನ್ನು ನಿಗದಿತ ನಮೂನೆಯಲ್ಲಿ ಆಗಸ್ಟ್. 15 ರೊಳಗಾಗಿ ಸಲ್ಲಿಸಬೇಕು ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ

ಎಲ್ಲಾ ಲೇಖನಗಳು ಆಗಿದೆ ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/08/blog-post_27.html

Subscribe to receive free email updates:

0 Response to "ಉದ್ಯೋಗ ಮೇಳ : ವಿವರ ಒದಗಿಸಲು ಮಾಜಿ ಸೈನಿಕರಿಗೆ ಸೂಚನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ