ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ

ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ
ಲಿಂಕ್ : ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ

ಓದಿ


ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ


ಕೊಪ್ಪಳ ಆ. 03. (ಕರ್ನಾಟಕ ವಾರ್ತೆ): ಇದೇ ಆ. 07 ರ ಸೋಮವಾರದಂದು ಹುಣ್ಣಿಮೆ ದಿವಸವಾಗಿದ್ದು, ಅಲ್ಲದೆ ಅಂದು ಖಗ್ರಾಸ ಚಂದ್ರಗ್ರಹಣ ಇರುವುದರಿಂದ   ಕೊಪ್ಪಳ ತಾಲೂಕಿನ, ಹುಲಿಗಿಯ  ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ   ಅಂದು ಸಾಯಂಕಾಲ 6-12 ಗಂಟೆಯಿಂದ  ಶ್ರೀ ದೇವಿಯ ದರ್ಶನ ಇರುವುದಿಲ್ಲ.
        ಭಕ್ತಾದಿಗಳು ಅಂದು ಸಂಜೆ 6 ಗಂಟೆಯ ಒಳಗಾಗಿ ಶ್ರೀ ದೇವಿಯ ದರ್ಶನವನ್ನು ಪಡೆಯಬಹುದಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ

ಎಲ್ಲಾ ಲೇಖನಗಳು ಆಗಿದೆ ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ ಲಿಂಕ್ ವಿಳಾಸ https://dekalungi.blogspot.com/2017/08/07.html

Subscribe to receive free email updates:

0 Response to "ಆ. 07 ರಂದು ಚಂದ್ರಗ್ರಹಣ : ಸಂಜೆ ಹುಲಿಗೆಮ್ಮ ದೇವಿ ದರ್ಶನ ಇಲ್ಲ"

ಕಾಮೆಂಟ್‌‌ ಪೋಸ್ಟ್‌ ಮಾಡಿ