ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ
ಲಿಂಕ್ : ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

ಓದಿ


ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ, ಜು. 29 (ಕರ್ನಾಟಕ ವಾರ್ತೆ): ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿಯನ್ನು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಬಾಧಿತ ಶಿಕ್ಷಕರು/ ಸಿಬ್ಬಂದಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
    ಸುಪ್ರಿಂ ಕೊರ್ಟ ಅರ್ಜಿ ಸಂಖ್ಯೆ 2368/2011 ಬಿ.ಕೆ ಪವಿತ್ರ ಹಾಗೂ ಇತರರ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯ ಆದೇಶ ದಿನಾಂಕ. 09-02-2017 ರ ಹಿನ್ನಲೆಯಲ್ಲಿ ಪರಿಷ್ಕøತ ಜೇಷ್ಠತಾ ಪಟ್ಟಿಯನ್ನು 1978 ರಿಂದ ತಯಾರಿಸಬೇಕಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಗಂಗಾವತಿಯಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಲಾದ  ಜೇಷ್ಠತಾ ಪಟ್ಟಿಯಲಿ,್ಲ ಭಾದಿತ ಶಿಕ್ಷಕರು/ ಸಿಬ್ಬಂದಿಯವರಿಂದ ಯವುದೇ ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್. 05 ಸಂಜೆ 5-00 ಗಂಟೆಯೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಗಂಗಾವತಿ ಇಲ್ಲಿಗೆ ಸಲ್ಲಿಸಬಹುದು ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_969.html

Subscribe to receive free email updates:

0 Response to "ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ