ಶೀರ್ಷಿಕೆ : ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ
ಲಿಂಕ್ : ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ
ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ
ಕೊಪ್ಪಳ, ಜು. 28 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯ ತೋಟದಭಾವಿ ಏರಿಯಾದಲ್ಲಿ ಬರುವ ಭೀಮಸೇನರಾವ್ ಬನ್ನಿಗೋಳ ಇವರ ಆಸ್ತಿಯ ಎಂ.ಬಿ. ನಂಬರ್ 4-2-128, 4-2-149, ರಲ್ಲಿ ಶಾಲಾ ಕಟ್ಟಡವನ್ನು ಕಟ್ಟಲು ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ.
ಶಾಲಾ ಕಟ್ಟಡದ ಪರವಾನಿಗೆ ನೀಡುವ ಪೂರ್ವದಲ್ಲಿ ಸರ್ಕಾರದ ನಿರ್ದೇಶನದಂತೆ ಆಕ್ಷೇಪಣೆ ಪ್ರಕಟಣೆಯನ್ನು ಕರೆಯಲಾಗಿದೆ. ಶಾಲಾ ಕಟ್ಟಡ ಕಟ್ಟುವುದಕ್ಕೆ ಸಂಬಂಧಿಸಿದಂತೆ ಯಾವುದೆ ಆಕ್ಷೇಪಣೆಗಳಿದ್ದಲ್ಲಿ ಸಮರ್ಪಕ ಕಾರಣಗಳೊಂದಿಗೆ ಲಿಖಿತ ರೂಪದಲ್ಲಿ 15 ದಿವಸಗಳೊಳಗಾಗಿ ಅಂದರೆ ಆಗಸ್ಟ್ 10 ರೊಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_725.html
0 Response to "ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ