ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್

ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್
ಲಿಂಕ್ : ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್

ಓದಿ


ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್

MOGERAWORLD NEWS:- ಸಾಮಾಜಿಕ ಜಾಲತಾಣದಲ್ಲಿ ಮೀಸಲಾತಿ ಸೇರಿದಂತೆ ಇನ್ನೀತ್ತರ ವಿಷಯಗಳ ಬಗ್ಗೆ ಎಸ್.ಸಿ/ಎಸ್.ಟಿ ಯವರನ್ನು ನಿಂದಿಸಿದರೆ ಅಥವಾ ಅವಹೇಳನಕಾರಿಯಾಗಿ ಪೋಸ್ಟ್  ಮಾಡಿದರೆ ಕಠಿಣ ಶಿಕ್ಷೆ  ಕಾದಿದೆ ಎಂದು ದೆಹಲಿ ಹೈ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಎಸ್.ಸಿ/ಎಸ್.ಟಿ ಸಮುದಾಯದ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ದ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯಿದೆ 1989ರ ಅನ್ವಯ ಶಿಕ್ಷೆಗೆ ಆರ್ಹರು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಫೇಸ್ ಬುಕ್ ವಾಲಿನಲ್ಲಿ ಹಾಕಿದ ಪೋಸ್ಟ್, ವಾಟ್ಸಪ್ ಗ್ರೂಪ್ ನಲ್ಲಿ ಖಾಸಗಿಯಾಗಿ ನಿಂದನಾರ್ಹ ಪೋಸ್ಟ್ ಅಥಾವ ಶೇರ್ ಮಾಡುವಂತಿಲ್ಲ ಎಂದು ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ವಿಪಿನ್ ಸಂಘಿ ಹೇಳಿದ್ದಾರೆ.ಫೇಸ್ ಬುಕ್ ನಲ್ಲಿ ಸಾರ್ವಜನಿಕವಾಗಿ ಅಲ್ಲದಿದ್ದರೂ ಖಾಸಗಿ ಸೆಟ್ಟಿಂಗ್ ಹಾಗೂ ಆಕ್ಷೇಪಾರ್ಹ ಪೋಸ್ಟ್ಗಳನ್ನುಮಾಡುವಂತಿಲ್ಲ, ಒಂದು ವೇಳೆ ಆ ಕೆಲಸ ಮಾಡಿದರೆ ಅವರ ಮೇಲೆ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯಿದೆ 3(1))( x) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ನ್ಯಾಯಾಮೂರ್ತಿಗಳು ಹೇಳಿದ್ದಾರೆ.ತ್ತೀಚಿನ ದಿವಸಗಳಲ್ಲಿ ಎಸ್.ಸಿ/ಎಸ್.ಟಿ ಅವರಿಗೆ ನೀಡಿರುವ ಮೀಸಲಾತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಮುದಾಯವನ್ನು ಅವಮಾನ ಮಾಡುವ ವಿಷಯಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ  ಎಸ್.ಸಿ/ಎಸ್.ಟಿ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.


ಹೀಗಾಗಿ ಲೇಖನಗಳು ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್

ಎಲ್ಲಾ ಲೇಖನಗಳು ಆಗಿದೆ ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್ ಲಿಂಕ್ ವಿಳಾಸ https://dekalungi.blogspot.com/2017/07/blog-post_64.html

Subscribe to receive free email updates:

0 Response to "ಪ.ಜಾ ಮತ್ತು ಪ.ಪಂಗಡದ ಜರನನ್ನು ನಿಂದಿಸಿ ಪೋಸ್ಟ್ ಹಾಕಿದರೆ ಕಠಿಣ ಶಿಕ್ಷೆ : ಕೋರ್ಟ್"

ಕಾಮೆಂಟ್‌‌ ಪೋಸ್ಟ್‌ ಮಾಡಿ