ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ

ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ
ಲಿಂಕ್ : ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ

ಓದಿ


ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ

MOGERAWORLD NEWS:- ಮುಗೇರ ಯುವ ವೇದಿಕೆಯ ನೂತನ ಪಧಾಧಕಾರಿಗಳ ಆಯ್ಕೆಯು ಜುಲೈ 2  ರಂದು ನಿರೀಕ್ಷಣಾ ಮಂದಿರದಲ್ಲಿ ನಡೆಯಿತು. ನೂತನ ಪದಾಧಿಕಾರಿಗಳಾಗಿ ಮಹೇಶ್ ಬಂಗ್ಲಗುಡ್ಡೆ ಅಧ್ಯಕ್ಷರು ,ಉಪಾಧ್ಯಕ್ಷರಾಗಿ ವಸಂತ್ ಕುದ್ಪಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್.ಪಿ.ಎಸ್. ಪಾತಟ್ಟಿ-ಅರಂತೋಡು. ಜೊತೆ ಕಾರ್ಯದರ್ಶಿ ಚಂದ್ರಶೇಖರ ಬಂಗ್ಲಗುಡ್ಡೆ, ಖಜಾಂಜಿಯಾಗಿ ಪದ್ಮನಾಭ ಬಂಗೇರ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಂಘಟನಾ ಕಾರ್ಯದರ್ಶಿ
ಲಕ್ಷ್ಮಣ್ ಪಾರೆ, ಪೈಲಾರು,ಚಿದಾನಂದ ಕಟ್ಟಕೋಡಿ, ಅರಂತೋಡು.ನಿಶಾಂತ್ ಜಟ್ಟಿಪಳ್ಳ.ಕ್ರೀಡಾ ಕಾರ್ಯದರ್ಶಿ ಅಪ್ಪು ಬಂಗ್ಲಗುಡ್ಡೆ.,ಸಾಂಸ್ಕೃತಿಕ ಕಾರ್ಯದರ್ಶಿ,ರಮೇಶ್ ಕಾನಾವು.ಚೆನ್ನಕೇಶವ ಬಂಗ್ಲಗುಡ್ಡೆ.ಗೌರವಾಧ್ಯಕ್ಷರಾಗಿ ಲೋಕೇಶ್ ಪಲ್ಲತಡ್ಕ ಮತ್ತು ಗೌರವ ಸಲಹೆಗಾರರಾಗಿ ದೇವಪ್ಪ ಹೈದಂಗೂರು ಸಹರಿಸಲಿದ್ದಾರೆ . ಪದಾಧಿಕಾರಿಗಳ ಆಯ್ಕೆಯ ಸಮಯದಲ್ಲಿ ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.


ಹೀಗಾಗಿ ಲೇಖನಗಳು ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ

ಎಲ್ಲಾ ಲೇಖನಗಳು ಆಗಿದೆ ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ ಲಿಂಕ್ ವಿಳಾಸ https://dekalungi.blogspot.com/2017/07/blog-post_6.html

Subscribe to receive free email updates:

0 Response to "ಮುಗೇರ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ:-ಅಧ್ಯಕ್ಷರಾಗಿ ಮಹೇಶ್ ಬಂಗ್ಲಗುಡ್ಡೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ