ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು

ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು
ಲಿಂಕ್ : ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು

ಓದಿ


ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು

MOGERAWORLD NEWS:- ಕಾಸರಗೋಡಿನ ಹಿರಿಯ ಸಾಹಿತಿ ಶ್ರೀ ರಾಧಕೃಷ್ಣ  ಕೆ. ಉಳಿಯತ್ತಡ್ಕ  ಮತ್ತು ಶಿಕ್ಷಕಿ ,ಸಂಘಟಕಿ ಹಾಗೂ ಉದಯೋನ್ಮುಖ ಕವಯತ್ರಿ  ರಾಜೀವಿ ಕಳಿಯೂರು ಕೇರಳ ಸರ್ಕಾರದ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಕೇರಳ ಸರ್ಕಾರದ  ಆದೇಶ ಪತ್ರದಲ್ಲಿ ಉಲ್ಲೇಕಿಸಲಾಗಿದೆ. ಇವರಿಬ್ಬರು ಮುಂದಿನ ಮೂರು ವರ್ಷ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.



ಶ್ರೀ ರಾಧಕೃಷ್ಣ ಉಳಿಯತ್ತಡ್ಕರವರು ಕಾಸರಗೋಡು ಮಧೂರು ಸಮೀಪದ ಉಳಿಯತ್ತಡ್ಕದವರು. ತುಳು- ಕನ್ನಡ ಸಾಹಿತಿಯಾಗಿ ,ಪತ್ರಿಕೆಯ ಸಂಪಾದಕರಾಗಿ ಗುರುತಿಸಿಕೊಂಡಿರುವ ಇವರು ಪ್ರಸ್ತುತ ಸ್ವಂತ ನಮ್ಮ ತುಳುನಾಡ್  ಪತ್ರಿಕೆಯನ್ನು ನಡೆಸುತ್ತಿದ್ದಾರೆ.  ಇವರು ಬರೆದ ಕೃತಿಗಳಲ್ಲಿ ಬೆಂಕಿ ನುಂಗುವ ಹುಡುಗ ಪ್ರಮುಖವಾದ ಕೃತಿಯಾಗಿದೆ. ಇದಲ್ಲದೆ ಸರಳ ಗೀತೆಗಳು, ನನ್ನ ಶಬ್ದಗಳು, ನೋವ ಜಿನುಗುವ ಜೀವ, ಕುತ್ಯಾಳ ಸಂಪದ, ನೆಲದ ಧ್ಯಾನ, ಶ್ರೀ ಕ್ಷೇತ್ರ ಮಧೂರು ಹೀಗೆ ಹಲವು ಕೃತಿಗಳನ್ನು ಬರೆದಿರುತ್ತಾರೆ. ಇತ್ತೀಚೆಗೆ ಸಕಲೇಶಪುರದಲ್ಲಿ ಬಿಡುಗಡೆಯಾದ ಮೊಗೇರ ಸಂಪದ ಎಂಬ ಸ್ಮರಣ ಸಂಚಿಕೆಯ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ
ಉದಯೋನ್ಮುಖ ಕವಯತ್ರಿ ರಾಜೀವಿ ಕಳಿಯೂರು. ಮಂಜೇಶ್ವರದ ವರ್ಕಾಡಿ ನಿವಾಸಿಯಾಗಿರುವ ಇವರು ಶಿಕ್ಷಕಿಯಾಗಿ ಮತ್ತು ಸಂಘಟಕಿಯಾಗಿ ಗುರುತಿಸಿಕೊಂಡವರು. ಜಿಲ್ಲಾ ಮಟ್ಟದ ಕೇರಳೋತ್ಸವದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಕನ್ನಡ ಕವನ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದಲ್ಲದೆ,. ತಿರುವನಂತಪುರದಲ್ಲಿ ತುಳು ಅಕಾಡೆಮಿ ವತಿಯಿಂದ ನಡೆದ ತುಳು ಉತ್ಸವದಲ್ಲಿ ಕೂಡಾ ಭಾಗವಹಿಸಿದ್ದರು.  ಪ್ರಸ್ತುತ ಕನಿಲ ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಯ ಕಾರ್ಯಕ್ರಮದ ಸಕ್ರಿಯ ಸದಸ್ಯರಾದ ಇವರು ರಾಜಕೀಯ ಕ್ಷೇತ್ರದ ಮಹಿಳಾ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದಾರೆ.

ವರದಿ:- ಶಾಂತಪ್ಪ ಬಾಬು


ಹೀಗಾಗಿ ಲೇಖನಗಳು ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು

ಎಲ್ಲಾ ಲೇಖನಗಳು ಆಗಿದೆ ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು ಲಿಂಕ್ ವಿಳಾಸ https://dekalungi.blogspot.com/2017/07/blog-post_52.html

Subscribe to receive free email updates:

0 Response to "ಕೇರಳ ರಾಜ್ಯದ ತುಳು ಅಕಾಡೆಮಿಯ ಪಟ್ಟಿಯಲ್ಲಿ ಕಾಸರಗೋಡಿನ ಇಬ್ಬರು ಮೋಗೆರ ಸದಸ್ಯರು"

ಕಾಮೆಂಟ್‌‌ ಪೋಸ್ಟ್‌ ಮಾಡಿ