ಶೀರ್ಷಿಕೆ : ಮೊಗೇರ ಸಮಾಜಕ್ಕೆ ಮೋಗೇರ ವ್ಯಕ್ತಿಗಳಿಂದಲೇ ದ್ರೋಹ!
ಲಿಂಕ್ : ಮೊಗೇರ ಸಮಾಜಕ್ಕೆ ಮೋಗೇರ ವ್ಯಕ್ತಿಗಳಿಂದಲೇ ದ್ರೋಹ!
ಮೊಗೇರ ಸಮಾಜಕ್ಕೆ ಮೋಗೇರ ವ್ಯಕ್ತಿಗಳಿಂದಲೇ ದ್ರೋಹ!
MOGERAWORLD NEWS:- ಮೊಗೇರ ಸಮುದಾಯದಲ್ಲಿ ಹೊಸ ಬೆಳವಣಿಗೆಯಾಗುತ್ತಿರುವಾಗಲೇ ಮೊಗೇರ ವ್ಯಕ್ತಿಗಳಿಂದ ಮೊಗೇರ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಸರ್ಕಾರಿ ಕೆಲಸದಲ್ಲಿರುವ ಮೊಗೇರರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ದಾಖಲೆ ಪಡೆದು ಮೊಗೇರ ವ್ಯಕ್ತಿಗಳೇ ಕಿರುಕುಳ ನೀಡುತ್ತಿರುವ ಘಟನೆ ಈಗ ನಿರಂತರವಾಗಿ ನಡೆಯುತ್ತಿದೆ. ಇದು ಮಾಹಿತಿ ಹಕ್ಕಿನ ದುರುಪಯೋಗವೂ ಕೂಡ.
ನಕಲಿ ಜಾತಿ ಪ್ರಮಾಣ ಪತ್ರದ ಹೆಸರಿನಲ್ಲಿ ಮೊಗೇರ ಸಮುದಾಯದ ಕೆಲ ಮಹಿಳೆಯರಿಗೆ ಪತ್ರ ಬರೆದು ಬೆದರಿಸುವುದು, ಕೆಲಸದ ಬಗ್ಗೆ ಅಥವಾ ವಿದ್ಯಾರ್ಹತೆಯ ಬಗ್ಗೆ ಪ್ರಶ್ನಿಸುವುದು ಹೀಗೆ ಹಲವು ವಿಧದಲ್ಲಿ ಕಿರುಕುಳ ನೀಡುವ ತಂಡ ಮಂಗಳೂರಿನಲ್ಲಿದೆ!. ಕಳೆದ ಬಾರಿ ಗುತ್ತಿಗಾರಿನ ಶಿಕ್ಷಕಿ ಜಾಹ್ನವಿ ರವರಿಗೆ ಆಗಿರುವ ಘಟನೆಯನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. ಸಮಸ್ತ ಮೊಗೇರ ಸಂಘಗಳು ಮತ್ತು ಇದರ ಪದಾಧಿಕಾರಿಗಳು ಈ ಬಗ್ಗೆ ಹೆಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಮೊಗೇರ ಸಮುದಾಯದಿಂದಲೇ ಅನ್ಯಾಯ ಮಾಡುವವರ ವಿರುದ್ದ ಸಾಮೂಹಿಕವಾಗಿ ಹೋರಾಟಮಾಡುವಲ್ಲಿಯೂ ಗಮನಹರಿಸಬೇಕಾಗಿದೆ. ಮಾಹಿತಿ ಮತ್ತು ಶಿಕ್ಷಣದಿಂದ ನಲುಗುತ್ತಿರುವ ಮೊಗೇರ ಸಮುದಾಯವನ್ನು ಭದ್ರವಾಗಿ ಕಟ್ಟುವಲ್ಲಿ ಎಲ್ಲರೂ ಶ್ರಮಿಸುವಾಗ ಬೆರಳೆಣಿಕೆಯ ಮಂದಿ ಸಮುದಾಯದ ಘನತೆಯನ್ನು ತಗ್ಗಿಸುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ?ಹೀಗಾಗಿ ಲೇಖನಗಳು ಮೊಗೇರ ಸಮಾಜಕ್ಕೆ ಮೋಗೇರ ವ್ಯಕ್ತಿಗಳಿಂದಲೇ ದ್ರೋಹ!
ಎಲ್ಲಾ ಲೇಖನಗಳು ಆಗಿದೆ ಮೊಗೇರ ಸಮಾಜಕ್ಕೆ ಮೋಗೇರ ವ್ಯಕ್ತಿಗಳಿಂದಲೇ ದ್ರೋಹ! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೊಗೇರ ಸಮಾಜಕ್ಕೆ ಮೋಗೇರ ವ್ಯಕ್ತಿಗಳಿಂದಲೇ ದ್ರೋಹ! ಲಿಂಕ್ ವಿಳಾಸ https://dekalungi.blogspot.com/2017/07/blog-post.html
0 Response to "ಮೊಗೇರ ಸಮಾಜಕ್ಕೆ ಮೋಗೇರ ವ್ಯಕ್ತಿಗಳಿಂದಲೇ ದ್ರೋಹ!"
ಕಾಮೆಂಟ್ ಪೋಸ್ಟ್ ಮಾಡಿ