ಶೀರ್ಷಿಕೆ : ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ”
ಲಿಂಕ್ : ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ”
ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ”
ಕೊಪ್ಪಳ, ಜು. 18(ಕರ್ನಾಟಕ ವಾರ್ತೆ): ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ ಜುಲೈ. 20 ರಂದು ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ” ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ವರ್ಷಾಚರಣೆ ಅಂಗವಾಗಿ ಬೆಂಗಳೂರಿನ ಜೆ.ಕೆ.ವಿ.ಕೆ. ಸಭಾಂಗಣದಲ್ಲಿ ಜುಲೈ. 21, 22 ಹಾಗೂ 23 ರಂದು ಅಂತರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಅಲ್ಲದೆ ಇದಕ್ಕೂ ಮುನ್ನ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಜುಲೈ. 20 ರಂದು ಸಂಜೆ 5-00 ಗಂಟೆಗೆ “ತಮಗಿದೋ ನಮ್ಮ ಗೌರವ ನಮನ” ಕಾರ್ಯಕ್ರಮ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಹೋರಾಟದ ಹಾಡುಗಳು, ಪ್ರಗತಿಪರ ಹಾಡುಗಳು, ಸ್ಥಳೀಯ ಜಾನಪದ ಕಲೆ ಪ್ರದರ್ಶನ, ಹಾಗೂ ಸಂಜೆ 06 ರಿಂದ 06-30 ರವರೆಗೆ 125 ಚರ್ಮವಾದ್ಯ ಮೇಳ, ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಅಂದು ಕೊಪ್ಪಳದಲ್ಲಿ ನಡೆಯಲಿವೆ. ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಚರ್ಮವಾದ್ಯ ಮೇಳಗಳ ವಾದ್ಯ ನಿನಾದ ಮೋಳಗಲಿದೆ.
ಡಾ. ಬಿ.ಆರ್. ಅಂಬೇಡ್ಕರ್ ರವರ ಆಶಯಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು, ದಲಿತ ಅಸ್ಮಿತೆಯನ್ನು ಉಳಿಸಿಕೊಂಡು, ಇಡೀ ಕರ್ನಾಟಕದ ಜನತೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 126 ನೇ ಜನ್ಮ ವರ್ಷಾಚರಣೆ ಅಂಗವಾಗಿ ಜು. 20 ರಂದು ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹೀಗಾಗಿ ಲೇಖನಗಳು ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ”
ಎಲ್ಲಾ ಲೇಖನಗಳು ಆಗಿದೆ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ” ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ” ಲಿಂಕ್ ವಿಳಾಸ https://dekalungi.blogspot.com/2017/07/126-20.html
0 Response to "ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ”"
ಕಾಮೆಂಟ್ ಪೋಸ್ಟ್ ಮಾಡಿ