ಶೀರ್ಷಿಕೆ : ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು:- ಉದಯ ಸಾರಂಗ್
ಲಿಂಕ್ : ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು:- ಉದಯ ಸಾರಂಗ್
ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು:- ಉದಯ ಸಾರಂಗ್
MOGERAWORLD NEWS ವಿಟ್ಲ:- ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಅದೃಷ್ಟವನ್ನು ಸೃಷ್ಟಿಸುವ ಬುದ್ಧಿವಂತರಾಗುವತ್ತ ವಿದ್ಯಯೊಂದಿಗೆ ಸಾಗೋಣ ಎಂದು ಯುವ ರಂಗನಿದೇ೯ಶಕ ಉದಯ ಸಾರಂಗ್ ಹೇಳಿದರು .ಅವರು ವಿಟ್ಲದ ವಿಠಲ ಬಾಲಿಕ ಪ್ರೌಢಶಾಲೆಯಲ್ಲಿ ನಡೆದ ಕನಕಶ್ರೀ ಮೊಗೇರ ವಿದ್ಯಾರ್ಥಿ ಸಂಘಟನೆಯ ಜೂನ್ ತಿಂಗಳ ಮಾಸಿಕ ಶೈಕ್ಷಣಿಕ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಾಗಿ ಪಾಲ್ಗೊಂಡು ಮಾತನಾಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಸಂಜೀವ ಚಂಬ್ರಕಾನ ಸಿ.ಎಚ್ ಇದ್ದರು. ವೇದಿಕೆಯಲ್ಲಿ ಮೋಹನ್ ಪದ್ಯಾಣ ,ಸಂಜೀವ ಮಾಸ್ಟರ್ ಹಾಸನ ಹಾಗೂ ಚಂದ್ರಶೇಖರ ಯು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಬಳಿಕ ವಿವಿಧ ಆಟೋಟಗಳೊಂದಿಗೆ ಚಿಂತನೆ,ಆತ್ಮವಿಶ್ವಾಸ,ತರಗತಿಗಳನ್ನು ಇಬ್ಬರೂ ಜತೆ ಸೇರಿ ನಡೆಸಿಕೊಟ್ಟರು
ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಕನಕ ಶ್ರೀ ಮೊಗೇರ ಸಂಘಟನೆಯ ಅಧ್ಯಕ್ಷ ಸುರೇಶ್ ಪೆರುವಾಯಿ ಗುತ್ತು, ಕನಕಶ್ರೀ ಮೊಗೇರ ಮತ್ತು ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಪ್ರಮೀಳಾ ಸೇರಿದಂತೆ ಎಲ್ಲಾ ಸಂಘಟಕರು ಹಾಗೂ ವಿದ್ಯಾರ್ಥಿ ಸಮೂಹ ಸಾಕ್ಷಿಯಾದರು.ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.
ಹೀಗಾಗಿ ಲೇಖನಗಳು ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು:- ಉದಯ ಸಾರಂಗ್
ಎಲ್ಲಾ ಲೇಖನಗಳು ಆಗಿದೆ ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು:- ಉದಯ ಸಾರಂಗ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು:- ಉದಯ ಸಾರಂಗ್ ಲಿಂಕ್ ವಿಳಾಸ https://dekalungi.blogspot.com/2017/06/blog-post_764.html
0 Response to "ಅದೃಷ್ಟ ದಿಂದ ನನ್ನ ಭವಿಷ್ಯ ನಿಧ೯ರವಾಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಬೇಕು:- ಉದಯ ಸಾರಂಗ್"
ಕಾಮೆಂಟ್ ಪೋಸ್ಟ್ ಮಾಡಿ