ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ

ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ
ಲಿಂಕ್ : ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ

ಓದಿ


ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ

MOGERAWORLD NEWS;ಮೊಗೇರ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ಮಕ್ಕಳು ವಿಧ್ಯೆಯಿಂದ ವಂಚಿತರಾಗದಂತೆ   ನಮ್ಮ ಸಮುದಾಯದಲ್ಲಿ ಉನ್ನತ ಸ್ಥರದಲ್ಲಿರುವ ಜನರು ದಾನಿಗಳಾಗಿ ಮುಂದೆ ಬರಬೇಕು . ಈ ಮೂಲಕ ಮೊಗೇರ ಸಮಾಜವನ್ನು ಮೇಲೆತ್ತುವ ಕಾರ್ಯ ಆಗಬೇಕಿದೆ.ಎಂದು ಕನಕ ಶ್ರೀ ಮೊಗೇರ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಕು.ಪ್ರಮೀಳಾ ಹೇಳಿದರು. ಅವರು ಕನಕ ಶ್ರೀ ಮೊಗೇರ ಸಂಘಟನೆ,  ಕನಕ ಶ್ರೀ ಮಹಿಳಾ ಸಂಘಟನೆ,ಕನಕ ಶ್ರೀ ವಿದ್ಯಾರ್ಥಿ ಸಂಘಟನೆ ವತಿಯಿಂದ ವಿಟ್ಲದ ವಿಟಲ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಉಚಿತ ಪುಸ್ತಕ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಅಭಿನಂದಿಸಿದ ಕ್ಷ
 ಸಭಾಧ್ಯಕ್ಷತೆಯನ್ನು ವಹಿಸಿದ್ದ ಹಾಸನ ಶ್ರೀ ಸತ್ಯನಾರಾಯಣ ಪ್ರಸನ್ನ ವಿದ್ಯಸಂಸ್ಥೆಯ ಉಪನ್ಯಾಸಕಾರದ ಶ್ರೀ ಸಂಜೀವ ಯು ಮಾತನಾಡಿ ನಮ್ಮ ಸಮುದಾಯದ ಎಲ್ಲಾ ಶಿಕ್ಷಕರು ಮಾಹಿತಿಯನ್ನು ಹಂಚುವ ಕೆಲಸ ಮಾಡಿ ಸಾಮಾಜಿಕ ಸೇವೆಯ ಮೂಲಕ ಎತ್ತರಕ್ಕೆ ಏರಬೇಕು ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಭಾರತೀಯ ಜೀವ ವಿಮಾ ನಿಗಮದ ದ ಆಡಳಿತ ಅಧಿಕಾರಿ ಮೋಹನ್ ಪದ್ಯಾಣ, ರಂಗಭೂಮಿ ಕಲಾವಿದ ಉದಯ ಸಾರಂಗ್ ,ರಾಧಕೃಷ್ಣ ಉಳಿಯತ್ತಡ್ಕ,ಗುರು,ಎಮ್. ಪಿ ಕಾರ್ಯಕ್ರಮ ನಿರೂಪಕ ವಿ.ಕೆ ಕಡಬ, ಪ್ರಕಾಶ್ ಪಿ.ಎಸ್, ಕು.ರಶ್ಮಿತಾ ಯಂ ,ಸುದೀಶ್ ಮಂಗಳೂರು, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಕು.ಕಾವ್ಯ ಶ್ರೀ,ಉಮಾನಾಥ್ ಸಾಲೆತ್ತೂರು ಶುಭ ಹಾರೈಸಿದರು. ಆ ಬಳಿಕ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.ಜೊತೆಗೆ ಎಸ್. ಎಸ್,ಅಲ್ ,ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಅಭಿನಂದಿಸಲಾಯಿತು.
 


ಹೀಗಾಗಿ ಲೇಖನಗಳು ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ

ಎಲ್ಲಾ ಲೇಖನಗಳು ಆಗಿದೆ ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ ಲಿಂಕ್ ವಿಳಾಸ https://dekalungi.blogspot.com/2017/06/blog-post_7.html

Subscribe to receive free email updates:

0 Response to "ಬಡಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ದಾನಿಗಳು ಮುಂದೆಬರಬೇಕು- ಪ್ರಮಿಳಾ .ಡಿ ಮಂಜೇಶ್ವರ"

ಕಾಮೆಂಟ್‌‌ ಪೋಸ್ಟ್‌ ಮಾಡಿ