ಶೀರ್ಷಿಕೆ : ಐ.ಎಂ.ಸಿ/ ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಲಿಂಕ್ : ಐ.ಎಂ.ಸಿ/ ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಐ.ಎಂ.ಸಿ/ ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ, ಜೂ. 09 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಗಂಗಾವತಿಯ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಐ.ಎಂ.ಸಿ/ ಪಿಪಿಪಿ ಯೋಜನೆಯಡಿಯಲ್ಲಿ ವಿವಿಧ ವೃತ್ತಿಗಳಿಗೆ ಪ್ರಸಕ್ತ ಸಾಲಿನ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಗಂಗಾವತಿಯ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ (ಎನ್‍ಸಿವಿಟಿ)-05, ಫಿಟ್ಟರ್ (ಎನ್‍ಸಿವಿಟಿ)-05, ಎಲೆಕ್ಟ್ರಾನಿಕ್ ಮೆಕಾನಿಕಲ್ (ಎನ್‍ಸಿವಿಟಿ)-06, ಟರ್ನರ್ (ಎನ್‍ಸಿವಿಟಿ)-04, ಎಲೆಕ್ಟ್ರೀಷಿಯನ್ (ಎಸ್‍ಸಿವಿಟಿ)-21, ಫಿಟ್ಟರ್ (ಎಸ್‍ಸಿವಿಟಿ)-21, ವೇಲ್ಡರ್ (ಎಸ್‍ಸಿವಿಟಿ)-42, ಹಾಗೂ ಎಂ.ಆರ್.ಎ.ಸಿ (ಎಸ್‍ಸಿವಿಟಿ)-21, ಸ್ಥಾನಗಳಿಗೆ ಲಭ್ಯವಾಗಿದ್ದು, ಮೊದಲು ಬಂದವರಿಗೆ ಮೊದಲ ಪ್ರಾಶಸ್ಥ್ಯದ ಮೇಲೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎಂದು ಪ್ರಾಚಾರ್ಯರ ಕಾರ್ಯಾಲಯ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ, ಆನೆಗುಂದಿ ರಸ್ತೆ ಗಂಗಾವತಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಐ.ಎಂ.ಸಿ/ ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಐ.ಎಂ.ಸಿ/ ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಐ.ಎಂ.ಸಿ/ ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_64.html
0 Response to "ಐ.ಎಂ.ಸಿ/ ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ