ಶೀರ್ಷಿಕೆ : ಸಿಇಟಿ : ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರ ಆರಂಭ
ಲಿಂಕ್ : ಸಿಇಟಿ : ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರ ಆರಂಭ
ಸಿಇಟಿ : ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರ ಆರಂಭ
ಕೊಪ್ಪಳ, ಜೂ. 01 (ಕರ್ನಾಟಕ ವಾರ್ತೆ): ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರವನ್ನು ಕೊಪ್ಪಳ ನಗರದ ಗವಿಸಿದ್ಧೇಶ್ವರ ಆಯುರ್ವೇದಿಕ್ ಕಾಲೇಜಿನ ಮೊದಲನೆ ಮಹಡಿಯಲ್ಲಿ ಪಾರಂಭಿಸಲಾಗಿದೆ.
ಜೂನ್. 05 ರಿಂದ ದಾಖಲೆ ಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇದರ ಸದಪಯೋಗವನ್ನು ಪಡೆದುಕೊಳ್ಳವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಸಿಇಟಿ : ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರ ಆರಂಭ
ಎಲ್ಲಾ ಲೇಖನಗಳು ಆಗಿದೆ ಸಿಇಟಿ : ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರ ಆರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಿಇಟಿ : ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರ ಆರಂಭ ಲಿಂಕ್ ವಿಳಾಸ https://dekalungi.blogspot.com/2017/06/blog-post_56.html
0 Response to "ಸಿಇಟಿ : ದಾಖಲೆಗಳ ಪರಿಶೀಲನೆ ಮತ್ತು ಸಹಾಯವಾಣಿ ಕೇಂದ್ರ ಆರಂಭ"
ಕಾಮೆಂಟ್ ಪೋಸ್ಟ್ ಮಾಡಿ