ಶೀರ್ಷಿಕೆ : ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಲಿಂಕ್ : ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಜೋಡಣೆಗಾರ ಮತ್ತು ವಿದ್ಯುತ್ ಶಿಲ್ಪಿ (ಎಲೆಕ್ಟ್ರೀಕಲ್) ವೃತ್ತಿಗಳ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಜೋಡಣೆಗಾರ ಮತ್ತು ವಿದ್ಯುತ್ ಶಿಲ್ಪಿ (ಎಲೆಕ್ಟ್ರಿಕಲ್) ವೃತ್ತಿಗಳ ತಲಾ 05 ಸೀಟುಗಳು ಖಾಲಿ ಇದ್ದು, ತರಬೇತಾರ್ಥಿಗಳನ್ನು ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಭರ್ತಿ ಮಾಡಲಾಗುವುದು. ಅಭ್ಯರ್ಥಿಗಳಿಗೆ ಐ.ಎಂ.ಸಿ ಸೊಸೈಟಿ ಆಯ್ಕೆ ಮಾಡಲಾಗುತ್ತಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಸೀಟುಗಳನ್ನು ನೀಡಲಾಗುವುದು. ಐ.ಎಂ.ಸಿ ಸೊಸೈಟಿ ತೀರ್ಮಾನವೇ ಅಂತಿಮವಾಗಿರುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ. 03 ರಿಂದ ಪ್ರಾರಂಭಗೊಳ್ಳಲಿದ್ದು, ಖುದ್ದಾಗಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ಮಂಗಳೂರು, ಇಲ್ಲಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತರಬೇತಿ ಅಧಿಕಾರಿಗಳು, ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ಮಂಗಳೂರು ಗ್ರಾಮ, ಇವರನ್ನು ಕಛೇರಿ ದೂರವಾಣಿ ಸಂಖ್ಯೆ 08534-259225 ಅಥವಾ ಮೊಬೈಲ್ ಸಂಖ್ಯೆ – 9740358208, 9886297774, 9741215138 ಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_475.html
0 Response to "ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ