ಶೀರ್ಷಿಕೆ : ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ
ಲಿಂಕ್ : ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ
ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ
ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಡೋಗರಾ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು, ಡಿಸ್ಚಾರ್ಜ ಪುಸ್ತಕ, ಪಿ.ಪಿ.ಓ, ಬ್ಯಾಂಕ್ ಅಕೌಂಟ್ ಪಾಸ್ ಬುಕ್, ಟೆಲೆಪೊನ್ ನಂಬರ ಇತ್ಯಾದಿ ದಾಖಲೆಗಳನ್ನು ಜೂ.30 ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ಇವರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ 08354-235434 ಗೆ ಸಂಪರ್ಕಿಸಬಹುದು.
ಹೀಗಾಗಿ ಲೇಖನಗಳು ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ
ಎಲ್ಲಾ ಲೇಖನಗಳು ಆಗಿದೆ ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/06/blog-post_326.html
0 Response to "ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ