ಶೀರ್ಷಿಕೆ : ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಲಿಂಕ್ : ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ತತ್ಸಂಬಂಧ (ಫಿಟ್ಟರ್), ವಿದ್ಯುತ್ ಶಿಲ್ಪಿ (ಎಲೆಕ್ಟ್ರಿಕಲ್) ಹಾಗೂ ವಿದ್ಯುನ್ಮಾನ ದುರಸ್ತಿಗಾರ (ಎಲೆಕ್ಟ್ರಾನಿಕ್ ಮೆಕಾನಿಕಲ್) ವೃತ್ತಿಗಳಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ತತ್ಸಂಬಂಧ (ಫಿಟ್ಟರ್) ಮತ್ತು ವಿದ್ಯುತ್ ಶಿಲ್ಪಿ (ಎಲೆಕ್ಟ್ರಿಕಲ್) ತಲಾ 5 ಸೀಟುಗಳು, ಹಾಗೂ ವಿದ್ಯುನ್ಮಾನ ದುರಸ್ತಿಗಾರ (ಎಲೆಕ್ಟ್ರಾನಿಕ್ ಮೆಕಾನಿಕಲ್) – 6 ಸೀಟು, ಸಂಸ್ಥೆಯಲ್ಲಿ ಒಟ್ಟು 16 ಸೀಟುಗಳು ಖಾಲಿ ಇದ್ದು, ಐ.ಎಂ.ಸಿ ಕೋಟಾದಡಿ ಭರ್ತಿ ಮಾಡಲಾಗುವುದು. ಇಚ್ಛೆಯುಳ್ಳ ಅಭ್ಯರ್ಥಿಗಳು ರೂ. 100/- ಗಳನ್ನು ಪಾವತಿಸಿ ಸಂಸ್ಥೆಯಿಂದ ಅರ್ಜಿ ಪಡೆದುಕೊಂಡು ಭರ್ತಿ ಮಾಡಿ, ಪ್ರಾಚಾರ್ಯರ ಕಾರ್ಯಾಲಯದಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಸೀಟುಗಳನ್ನು ನೀಡಲಾಗುವುದು. ಪ್ರವೇಶ ಪಡೆಯುವ ಅಭ್ಯರ್ಥಿಯು ಪ್ರವೇಶ ಪಡೆಯುವ ದಿನದಂದೇ ತಕ್ಷಣದಲ್ಲಿಯೇ ಐ.ಎಂ.ಸಿ ಶುಲ್ಕ ಹಾಗೂ ಸರಕಾರಿ ಶುಲ್ಕಗಳನ್ನು ಅದೇ ದಿನ ಭರ್ತಿ ಮಾಡಬೇಕು. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಐ.ಎಂ.ಸಿ ಕಮೀಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು/ ಕಾರ್ಯದರ್ಶಿ ಐ.ಎಂ.ಸಿ ಆಫ್ ಐ.ಟಿ.ಐ, ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ತಳಕಲ್ ಗ್ರಾಮ, ಇವರನ್ನು ದೂರವಾಣಿ ಸಂಖ್ಯೆ 08534-239216 ರಲ್ಲಿ ಅಥವಾ ಖುದ್ದಾಗಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_17.html
0 Response to "ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ