ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ

ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ
ಲಿಂಕ್ : ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ

ಓದಿ


ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ

Published: 04 May 2017 08:29 PM IST

http://ift.tt/2q2W0UL

ನವದೆಹಲಿ: 2017-18ನೇ ಸಾಲಿನ ಆದಾಯ ತೆರಿಗೆ ಮರುಪಾವತಿಗೆ ಎಲ್ಲಾ ವರ್ಗಗಳಲ್ಲಿ  ಇ-ಫೈಲಿಂಗ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ಇಂದು ಸಕ್ರಿಯಗೊಳಿಸಿದೆ.

ತೆರಿಗೆ ಇಲಾಖೆಯ ಇ-ಪೋರ್ಟಲ್ http://ift.tt/1lks1jo ನಲ್ಲಿ ತೆರಿಗೆ ಪಾವತಿಸಲು ಹೊಸ ಐಟಿಆರ್ ಗಳು ಸಿಗುತ್ತವೆ.ಇಲಾಖೆಯ ವೆಬ್ ಸೈಟ್ ನಲ್ಲಿ ಇ-ಫೈಲಿಂಗ್ ಗೆ ಎಲ್ಲಾ ಐಟಿಆರ್ ಗಳು ಲಭ್ಯವಿರುತ್ತವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆರಿಗೆ ಪಾವತಿದಾರರು ಇ-ಫೈಲಿಂಗ್ ಮಾಡುವ ಮುನ್ನ ಕಳೆದ ವರ್ಷ ಸಲ್ಲಿಸಿದ ಐಟಿಆರ್ ನ ಪ್ರತಿ, ಬ್ಯಾಂಕ್ ಹೇಳಿಕೆಗಳು, ಟಿಡಿಎಸ್ ಮತ್ತು ಉಳಿತಾಯ ಸರ್ಟಿಫಿಕೇಟ್ ಗಳು, ಫಾರ್ಮ್ 60 ಮತ್ತು ಇತರ ಬಡ್ಡಿ ಪಾವತಿಸಿದ ಸಂಬಂಧಪಟ್ಟ ದಾಖಲೆಗಳನ್ನು ಯನ್ನು  ಸಿದ್ಧವಾಗಿಟ್ಟುಕೊಳ್ಳಬೇಕು.

ಆಧಾರ್ ಸಂಖ್ಯೆ ಮೂಲಕ ಐಟಿಆರ್ ನ ಇ-ಪರಿಶೀಲನೆ ಮಾಡಿಕೊಳ್ಳಬಹುದು. ಈ ವರ್ಷ ಆಧಾರ್ ಸಂಖ್ಯೆ ಮೂಲಕ ಈಗಾಗಲೇ 2,59,831 ಐಟಿಆರ್ ಗಳನ್ನು ಇ-ಪರಿಶೀಲನೆಗೊಳಪಡಿಸಲಾಗಿದೆ. 

ಸರ್ಕಾರ ಹಣಕಾಸು ಕಾಯ್ದೆ 2017ರ ಪ್ರಕಾರ, ತೆರಿಗೆ ಪಾವತಿದಾರರು  ಐಟಿಆರ್ ಗಳ ಸಲ್ಲಿಕೆಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಿದೆ. ಜುಲೈ 1ರಿಂದ ಪ್ಯಾನ್ ಸಂಖ್ಯೆಗೆ ಅರ್ಜಿ ಸಲ್ಲಿಸಲು ಕೂಡ ಆಧಾರ್ ಸಂಖ್ಯೆ ಕಡ್ಡಾಯವಾಗಿ ಬೇಕಾಗಿದೆ.ಐಟಿಆರ್ ನ್ನು ಜುಲೈ 31ರವರೆಗೆ ಸಲ್ಲಿಸಬಹುದು.



ಹೀಗಾಗಿ ಲೇಖನಗಳು ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ

ಎಲ್ಲಾ ಲೇಖನಗಳು ಆಗಿದೆ ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ ಲಿಂಕ್ ವಿಳಾಸ https://dekalungi.blogspot.com/2017/05/blog-post_80.html

Subscribe to receive free email updates:

0 Response to "ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ