ಶೀರ್ಷಿಕೆ : *ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ*
ಲಿಂಕ್ : *ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ*
*ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ*
*ಬೆಂಗಳೂರು: ಈ ವರ್ಷದಿಂದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಅಂಕಪಟ್ಟಿಗಳು ಸಿಗುತ್ತವೆ. ನಕಲಿ ಅಂಕಪಟ್ಟಿ ಹಾವಳಿ ಮತ್ತು ಶಾಲಾ ಕಾಲೇಜುಗಳಲ್ಲಿ ಅಂಕಪಟ್ಟಿಗಳು ನೀಡುವಾಗ ವಿಳಂಬವಾಗುವುದನ್ನು ತಡೆಗಟ್ಟಲು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನು ಆನ್ ಲೈನ್ ನಲ್ಲಿ ನೀಡಲು ಮುಂದಾಗಿದೆ.*
*ಮೊನ್ನೆ ಸೋಮವಾರ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್ ಸೈಟ್ ಗಳಲ್ಲಿ ಅಂಕಪಟ್ಟಿಗಳನ್ನು ಅಪ್ ಲೋಡ್ ಮಾಡುವ ಕುರಿತು ಚರ್ಚೆ ನಡೆಸಿದರು. ವಿದ್ಯಾರ್ಥಿಗಳು ತಮ್ಮ ದಾಖಲಾತಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ವೆಬ್ ಸೈಟ್ ನಲ್ಲಿ ದಾಖಲಿಸಿದರೆ ಅಂಕಪಟ್ಟಿ ಸಿಗುತ್ತದೆ.*
*ಅಂಕಪಟ್ಟಿಯಲ್ಲಿ ಏನಾದರೂ ತಪ್ಪು ಕಂಡುಬಂದರೆ ತಿದ್ದುವಿಕೆಗೆ ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಬಹುದು. ನಂತರ ತಿದ್ದಿದ ಅಂಕಪಟ್ಟಿ ಸಿಗುತ್ತದೆ. ಈ ವರ್ಷ ಪ್ರಥಮ ಬಾರಿಯಾಗಿರುವುದರಿಂದ ಅಂಕಪಟ್ಟಿ ಆಫ್ ಲೈನ್ ನಲ್ಲಿ ಕೂಡ ಸಿಗುತ್ತದೆ. ಅಂಕಪಟ್ಟಿಯ ಹಾರ್ಡ್ ಪ್ರತಿಗಳು ಬೇಕೆಂದವರು ಶಾಲೆ, ಕಾಲೇಜು ಮುಖಾಂತರ ಪಡೆಯಬಹುದು.*
ಹೀಗಾಗಿ ಲೇಖನಗಳು *ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ*
ಎಲ್ಲಾ ಲೇಖನಗಳು ಆಗಿದೆ *ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ* ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ *ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ* ಲಿಂಕ್ ವಿಳಾಸ https://dekalungi.blogspot.com/2017/05/blog-post_7.html
0 Response to "*ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ*"
ಕಾಮೆಂಟ್ ಪೋಸ್ಟ್ ಮಾಡಿ