ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್

ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್
ಲಿಂಕ್ : ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್

ಓದಿ


ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್

MOGERAWORLD COVER STORY: BY:VK KADABA
ಚಿತ್ರ ಬಿಡಿಸಿದರೆ ನೋಡುಗರಿಗೆ ಏನೋ ಆಕರ್ಷಣೆ. ನೋಡುಗರನ್ನು ಚಿತ್ರಗಳ ಮೂಲಕ ಸೆಳೆಯುತ್ತಿರುವ ಯುವ ಚಿತ್ರ ಕಲಾವಿದ ಮೋಹನ್ ದಾಸ್.  ಮೂಲತ: ಕಾಸರಗೋಡುಜಿಲ್ಲೆಯ ನೀರ್ಚಾಲು  ಗ್ರಾಮದಅನ್ನೆಪಲ್ಲಡ್ಕ ದವರು.ಕೆಲ  ಕಾಲ  ಸಂದೀಪಿನಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್  ಶಾಲೆಹೊಳ್ಳಲ್ಕೆರೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ ಬಳಿಕ ಈಗ ಹಾಸನಜಿಲ್ಲೆಯ ಚೆನ್ನರಾಯಪಟ್ಟಣದ ಶ್ರೀ ವಿವೇಕಾನಂದ ಶಾಲೆಯಲ್ಲಿಚಿತ್ರಕಲಾ ಅಧ್ಯಾಪಕರಾಗಿ ಕಾರ್ಯ ನಿರ್ವಯಿಸುತ್ತಿದ್ದಾರೆ.  
ಚಿತ್ರ ಕಲಾವಿದ ಮೋಹನ್ ದಾಸ್
ಸಂತ ಬಾರ್ತಲೋಮಿಯಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಬಳಿಕ ,    ಹೈಸ್ಕೂಲ್  ವಿದ್ಯಾಭ್ಯಾಸವನ್ನು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಪೂರೈಸಿದರು.ಆ ಬಳಿಕ ತನ್ನ ದುಡಿಮೆಯ ರೂಪವಾಗಿ ಸಹೋದರರೊಂದಿಗೆ ಮರದ ಕೆತ್ತನೆ ಯ ಕೆಲಸವನ್ನು ಮಾಡಿದರು. ಕೆಲವು ಸಮಯದ ಬಳಿಕ  ಶ್ರೀಎಸ್. ಬಿ. ಕೊಳರಿಯವರ  ಅಕಾಡಮಿ ಒಫ್ ಪೈನ್ಆರ್ಟ್ಸ್  ನಲ್ಲಿಚಿತ್ರಕಲಾ ಅಭ್ಯಾಸ ಮಾಡಿ  2010 ನೇ ಇಸವಿ ನವಂಬರ್ತಿಂಗಳಲ್ಲಿ ಕರ್ನಾಟಕ ಸರ್ಕಾರ ನಡೆಸುವಉಚ್ಚ ಚಿತ್ರಕಲಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತೀರ್ಣರಾದರು. ಶ್ರೀಯುತ ಮೋಹನ್ ದಾಸ್ ಅವರ ತಂದೆ    ಕೃಷ್ಣ ಅವರುಪ್ರಸಿದ್ಧ ಕಾಷ್ಟ ಶಿಲ್ಪಿಯಾಗಿದ್ದು ,. ತಾಯಿಕಮಲಕ್ಷಿ   ಮನೆ ನಿರ್ವಹಣೆ ಮಾಡುತ್ತಿದ್ದಾರೆ.
ವ್ಯಂಗ್ಯ ಚಿತ್ರ ಬಿಡಿಸಿರುವುದು
ಇವರ ಐದು ಸಹೋದರರು ಮತ್ತು ಇಬ್ಬರು ಸಹೋದರಿಯರು ಇವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮೊದಲಿಗರು ಜೊತೆಗೆ ಸುಕುಮಾರ,ರಾಘವ,ನಯನರಾಜ್, ಉಧಯಶಂಕರ್, ಗಣೇಶ ಪಿ .ಯಂ.ಇವರ ಕಲೆಗೆ ಸಹಕಾರವಿತ್ತವರು.  ಶ್ರೀ ಸಾಯಿ ಫ್ರೆಂಡ್ಸ್ಕ್ಲಬ್ ಕಿಳಿಂಗಾರು ಸಂಸ್ಥೆ ಇವರ ಕಲಾ ಮುಖವನ್ನು ಗುರುತಿಸಿದೆ  .ಇತ್ತೀಚೆಗೆ ಮಕ್ಕಳಿಗೆ ಸುಲಭಚಿತ್ರ ಮಾಡಲು A to Z drawing Sketch  ಎಂಬಪುಸ್ತಕವನ್ನು ರಚಿಸಿದ್ದಾರೆ.   
A to Z drawing Sketch  ಪುಸ್ತಕದ ಮುಖಪುಟ
ಇವರ ಈ ಪುಸ್ತಕ ರಚನೆಗೆ ಸಹೋದ್ಯೋಗಿ ಮಿತ್ರರಾದ  ಬಾಲ ಮಧುರಕನಾದಗೋವಿಂದಶರ್ಮ ಸಹಕಾರ ನೀಡಿದ್ದರು .ಶಾಲಾ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸೊಳ್ಳೆ ಕಲಾಕೃತಿಗೆ ಪ್ರಥಮ ಸ್ಥಾನ ಲಭಿಸಿದೆ.  ಮೋಹನ್ ದಾಸ್ ಇವರ ಕಲಾ ಶ್ರೀಮಂತಿಕೆಯನ್ನು ಗುರುತಿಸಿ ಮೈ ಕ್ರಿಯೇಟಿವ್ಕಲರ್ಸ್,ರಾಣಿಬೆನ್ನೂರು ದಾವಣಗೆರೆ ವತಿಯಿಂದ ಉತ್ತಮ ಸಂಘಟನೆ ಶಿಕ್ಷಕ ಎಂದು ಪರಿಗಣಿಸಿದಲ್ಲದೆ, ಚಿನ್ನದ ಪದಕಮತ್ತು ಪ್ರಶಸ್ತಿ ಗೌರವಿಸಿದ್ದಾರೆ. 
ಚಿನ್ನದ ಪದಕ ಮತ್ತು ಪ್ರಶಸ್ತಿ ಪಡೆದಾಗ

ಚಿತ್ರ ಬಿಡಿಸುವುದರ ಜೊತೆಯಲ್ಲಿಯೇ ಸಾಹಿತ್ಯದ ಒಲವನ್ನು ಮೈಗಚ್ಚಿಕೊಂಡು ಅನೇಕ ಕಥೆ,ಕವನಗಳನ್ನು ಬರೆದು ಪ್ರಸ್ತುತ ಪಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಾಲ್ಯದಲ್ಲಿಯೇ ಚಿತ್ರ ಕಲೆಯ ಬಗ್ಗೆ ಆಸಕ್ತಿ ವಹಿಸಿಕೊಂಡ ಇವರಿಗೆ ಮನೆಯವರ ಸಂಪೂರ್ಣ ಸಹಕಾರವಿತ್ತು. 
ಇತರ ಕೆಲವು ಚಿತ್ರಗಳು:-
ಸೊಳ್ಳೆ ಕಲಾಕೃತಿ






 ಮಾಹಿತಿ ಮತ್ತು ಚಿತ್ರ ಒದಗಿಸಿದವರು :-ನಾಗರಾಜ್ ಸುಂಟಿಕೊಪ್ಪ
Mogeraworld
Mogera community portal linking the world


ಹೀಗಾಗಿ ಲೇಖನಗಳು ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್

ಎಲ್ಲಾ ಲೇಖನಗಳು ಆಗಿದೆ ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್ ಲಿಂಕ್ ವಿಳಾಸ https://dekalungi.blogspot.com/2017/05/blog-post_66.html

Subscribe to receive free email updates:

0 Response to "ಗೋಡೆಗಳಿಗೆ ಜೀವ ತುಂಬುವ ಚಿತ್ರ ಕಲಾವಿದ:- ಮೋಹನ್ ದಾಸ್"

ಕಾಮೆಂಟ್‌‌ ಪೋಸ್ಟ್‌ ಮಾಡಿ