ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ

ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ
ಲಿಂಕ್ : ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ

ಓದಿ


ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ

Arsikere

ಅರಸೀಕೆರೆ ಪಟ್ಟಣದ ಮಾರುತಿ ನಗರ ವಾರ್ಡ್ ನಂಬರ್ 27 ರಲ್ಲಿ ಇಂದು ಬೆಳಗ್ಗೆ ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಾರ್ಡಿನ ಪ್ರಮುಖ ರಸ್ತೆಬದಿಗಳಲ್ಲಿ ಹಾಗೂ ಪಾರ್ಕಿನಲ್ಲಿ ಸುಮಾರು 250ಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.  ನಗರಸಭಾಧ್ಯಕ್ಷ ಎಂ.ಸಮೀಉಲ್ಲ, ಪೌರಾಯುಕ್ತ ಪರಮೇಶ್, ನಗರಸಭಾ ಸದಸ್ಯರಾದ ಮೋಹನ್ ಕುಮಾರ್ (ಮನು) ಹಾಗೂ ವೃಕ್ಷಪ್ರೇಮಿಗಳು ಪಾಲ್ಗೊಂಡಿದ್ದರು.

(ಚಿತ್ರ ಮಾಹಿತಿ : ಮೋಹನ್ ಕುಮಾರ್)



ಹೀಗಾಗಿ ಲೇಖನಗಳು ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ

ಎಲ್ಲಾ ಲೇಖನಗಳು ಆಗಿದೆ ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ ಲಿಂಕ್ ವಿಳಾಸ https://dekalungi.blogspot.com/2017/05/blog-post_64.html

Subscribe to receive free email updates:

0 Response to "ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ"

ಕಾಮೆಂಟ್‌‌ ಪೋಸ್ಟ್‌ ಮಾಡಿ