ಶೀರ್ಷಿಕೆ : ನಾಳೆ (ಮಂಗಳವಾರ) ನರಸಿಂಹ ಜಯಂತಿ
ಲಿಂಕ್ : ನಾಳೆ (ಮಂಗಳವಾರ) ನರಸಿಂಹ ಜಯಂತಿ
ನಾಳೆ (ಮಂಗಳವಾರ) ನರಸಿಂಹ ಜಯಂತಿ
ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಹೊಯ್ಸಳರಿಂದ ನಿರ್ಮಿಸಲ್ಪಟ್ಟಿರುವ ಶ್ರೀ ಚನ್ನಕೇಶವ ದೇವಾಲಯದ ಆವರಣದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರಿಗೆ “ನರಸಿಂಹ ಜಯಂತಿ” ಅಂಗವಾಗಿ ನಾಳೆ ಮಂಗಳವಾರದಂದು ಬೆಳಿಗ್ಗೆ 7 ಗಂಟೆಯಿಂದ ಮಹಾಭಿಷೇಕ ಹಾಗೂ ಶ್ರೀವಾರಿಯವರ ಕಲ್ಯಾಣೋತ್ಸವ ಜರುಗಲಿದೆ. ಮಧ್ಯಾನ್ಹ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಯವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ |
ಹೀಗಾಗಿ ಲೇಖನಗಳು ನಾಳೆ (ಮಂಗಳವಾರ) ನರಸಿಂಹ ಜಯಂತಿ
ಎಲ್ಲಾ ಲೇಖನಗಳು ಆಗಿದೆ ನಾಳೆ (ಮಂಗಳವಾರ) ನರಸಿಂಹ ಜಯಂತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನಾಳೆ (ಮಂಗಳವಾರ) ನರಸಿಂಹ ಜಯಂತಿ ಲಿಂಕ್ ವಿಳಾಸ https://dekalungi.blogspot.com/2017/05/blog-post_46.html
0 Response to "ನಾಳೆ (ಮಂಗಳವಾರ) ನರಸಿಂಹ ಜಯಂತಿ"
ಕಾಮೆಂಟ್ ಪೋಸ್ಟ್ ಮಾಡಿ