ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು.

ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು. - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು., ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು.
ಲಿಂಕ್ : ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು.

ಓದಿ


ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು.

MOGERAWORLD NEWS;-ನೀರ್ಚಾಲು: ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಹಾಗೂ ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ ಇದರ 15ನೇ ವಾರ್ಷಿಕೋತ್ಸವದ ಅಂಗವಾಗಿ ಕೇರಳ ಕರ್ನಾಟಕ ಮೊಗೇರ ಸಮುದಾಯ ಸಂಘಟನೆಗಳ ಸಹಕಾರದಲ್ಲಿ ಅಖಿಲ ಭಾರತ ಮೊಗೇರ ಮಹಾ ಸಂಗಮ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಶಾಲೆಯ ಸ್ವಾಮಿ ಆನಂದ ತೀರ್ಥ ಸ್ಮಾರಕ ನಗರದಲ್ಲಿ ಇಂದು  ಆರಂಭಗೊಂಡಿತು.
ಮಹಾಸಂಗಮವನ್ನು ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿ ಮಾತನಾಡುತ್ತಾ ಮೊಗೇರರು ಪೂರ್ವ ಕಾಲದಿಂದಲೇ ಸಂಸ್ಕೃತಿಜನ್ಯವಾಗಿ ತಮ್ಮ ಆಚಾರ-ವಿಚಾರಗಳನ್ನು ಉಳಿಸಿಕೊಂಡು ಬರುವಲ್ಲಿ ಮುತುವರ್ಜಿವಹಿಸಿದ್ದಾರೆ .ಆದರೆ ಇಂತಹ ಆಚರಣೆಗಳು ಇಂದಿನ ಯುವ ಜನಾಂಗದ ಅರಿವಿನ ಹಾಗೂ ಮೌಲ್ಯತೆಯ  ಕೊರತೆಯಿಂದ ದೂರವಾಗುತ್ತಿದ್ದು  ಇದನ್ನು  ಉಳಿಸಿಕೊಳ್ಳದಿದ್ದರೆ ಜನಾಂಗ ಎದುರಿಸಬೇಕಾದ  ದುರಂತ ನಮ್ಮ ಕಣ್ಣಮುಂದಿದ್ದು ಸಂಘಟನಾತ್ಮಕ ಶಕ್ತಿಯಿಂದಷ್ಟೆ ಇದನ್ನು ಪುನರುಜ್ಜೀವನಗೊಳಿಸಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ಕಳೆದ ಹಲವಾರು ವರುಷಗಳಿಂದ ಸಮುದಾಯಿಕತೆಯೆಡೆಯಲ್ಲಿ ಕರ್ತವ್ಯ ನಿರ್ವಹಿಸುವ ಮೊಗೇರ ಸರ್ವಿಸ್ ಸೊಸೈಟಿಯ ಕಾರ್ಯ ವೈಖರಿ ಶ್ಲಾಘನೀಯವೆಂದರು. ಅ.ಭಾ.ಮೊ.ಮಹಾಸಂಗಮದ ಅಧ್ಯಕ್ಷರಾದ ಧರ್ಮದರ್ಶಿ ಬಾಬು ಪಚ್ಲಂಪಾರೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ  ಮಧೂರು ಕ್ಷೇತ್ರದಲ್ಲಿ ಮದರು ಮಾತೆಯ ಶಿಲಾ ವಿಗ್ರಹ ಸ್ಥಾಪನೆ,ಮೊಗೇರ ಆರಾಧನಲಯಗಳ,ಭವನ ನಿರ್ಮಣದ ಉದ್ಯೋಗ ಹಾಗೂ ಶಿಕ್ಷಣದ ಅಭಿವೃದ್ಧಿಗೆ ಸರಕಾರದ ಗಮನ ಸೆಳೆಯುವುದೇ ಈ ಮಹಾ ಸಂಗಮದ ಮುಖ್ಯ ಉದ್ದೇಶ ಎಂದರು. ನೀರ್ಚಾಲು ಶಾಲಾ ಪ್ರಬಂಧಕ,ಬದಿಯಡ್ಕ ಗ್ರಾ.ಪಂ.ಸದಸ್ಯ ಡಿ.ಶಂಕರ,ಶಾಂತ ಬಾರಡ್ಕ,ಮೊಗೇರ ಸಂಘದ ಜಿಲ್ಲಾಧ್ಯಕ್ಷ ಅಂಗಾರ ಅಜಕ್ಕೋಡು, ಮೊಗೇರ ಸಂಗಮದ ಪದಾಧಿಕಾರಿಗಳಾದ ಸೀತಾರಾಮ ಕೊಂಚಾಡಿ,ವಿಜಯ ವಿಕ್ರಮ ರಾಮಕುಂಜ,ಕೆ.ಮಾಣಿ ಕಮ್ಮರಗೋಡು,ಸುರೇಶ ಕುಮಾರ ಬಂಟ್ವಾಳ,ರವಿಚಂದ್ರ ಪಡುಬೆಟ್ಟು,ಮೊಗೇರ ಸಂಘದ ಪ್ರ.ಕಾರ್ಯದರ್ಶಿ ಕೆ.ಕೆ.ಸ್ವಾಮಿಕೃಪಾ,ಗಿರಿಜಾ ತಾರನಾಥ್,ಪೂವಪ್ಪ ಮೂಡಿಗೆರೆ,ಮಾಯಿಲಪ್ಪ ಪುತ್ತೂರು,ನ್ಯಾಯವಾದಿ ಶೈನ್ ಕುಮಾರ್,ಸಿ.ಎಚ್.ಶ್ಯಾಮ,ರಾಧಕೃಷ್ಣ ಉಳಿಯತ್ತಡ್ಕ ಮೊದಲಾದವರು ಸಭೆಯಲ್ಲ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಮೊಗೇರ ದೈವಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು.ಮೋಹನ ಯು.ಮಂಜೇಶ್ವರ ಸ್ವಾಗತಿಸಿ,ಗಣೇಶ ಸಿ.ಕೆ.ಪ್ರಾಸ್ತವನೆಗೈದರು.ಕೇಶವ ದೈತೋಟ ವಂದಿಸಿದರು. ಆದರ್ಶ ಪಟ್ಟತ್ತಮೊಗರು ನಿರೂಪಿಸಿದರು. ಬಳಿಕ ಕಲಾ ಸಾಂಸ್ಕೃತಿಕ ,ಚಿತ್ರ ರಚನಾ ಸ್ಪರ್ಧೆಗಳು ಜರಗಿದವು.
ನಾಳೆಯ ಕಾರ್ಯಕ್ರಮ : ಮೇ.7ಕ್ಕೆ ಬೆಳಿಗ್ಗೆ ಆಖಿಲ ಭಾರತ ಮೊಗೇರ ಪ್ರತಿನಿಧಿ ಸಮ್ಮೇಳನ,ವಿಚಾರ ಗೋಷ್ಠಿ ಜರಗಲಿದೆ.ಮಧ್ಯಾಹ್ನ 2.30ರಿಂದ ಜರಗುವ ಸಮಾರೋಪ ಸಮಾರಂಭದಲ್ಲಿ ಮೊಗೇರ ರತ್ನ ಪ್ರಶಸ್ತಿ ಪ್ರದಾನಗೈಯಲಾಗುವುದು. ಚಲನ ಚಿತ್ರ ನಟ ಸುರೇಶ್ ಗೋಪಿ,ಕರ್ನಾಟಕ ರಾಜ್ಯ ಸಚಿವ ರಮಾನಾಥ ರೈ,ಸಂಸದ ಪಿ.ಕರುಣಾಕರನ್,ನಳಿನ್ ಕುಮಾರ್ ಕಟೀಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ರಾತ್ರಿ 7ರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಬ್ರಹ್ಮಶ್ರೀ ಮೊಗೇರ ಕಲಾ ಸಂಘ ಕಾಸರಗೋಡು ಇವರಿಂದ ಸುಂದರ ಕಾಯಿಮಲೆ ರಚಿಸಿ ಶಂಕರ ಸ್ವಾಮಿಕೃಪಾ ನಿರ್ದೇಶಿಸಿದ" ಅಂಚತ್ತಿಂಚ ಎಂಚ "ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.



ಹೀಗಾಗಿ ಲೇಖನಗಳು ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು.

ಎಲ್ಲಾ ಲೇಖನಗಳು ಆಗಿದೆ ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು. ಲಿಂಕ್ ವಿಳಾಸ https://dekalungi.blogspot.com/2017/05/blog-post_10.html

Subscribe to receive free email updates:

0 Response to "ಆಖಿಲ ಭಾರತ ಮೊಗೇರ ಮಹಾಸಂಗಮಕ್ಕೆ ಸಂಭ್ರಮದ ಚಾಲನೆ:- ಮೊಗೇರ ಸಂಸ್ಕೃತಿ ಪಸರಿಸುವಲ್ಲಿ ಸಂಘಟನಾತ್ಮಕ ಶಕ್ತಿ ಅಗತ್ಯ- ಮೀನಾಕ್ಷಿ ಶಾಂತಿಗೋಡು."

ಕಾಮೆಂಟ್‌‌ ಪೋಸ್ಟ್‌ ಮಾಡಿ