ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ

ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ
ಲಿಂಕ್ : ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ

ಓದಿ


ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ


ಕೊಪ್ಪಳ, ಮೇ. 10 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ವೈಜ್ಞಾನಿಕ ಚಿಂತನ ಮಂಥನ, ನಂಬಿಕೆ ವರ್ಸಸ್ ಮೌಢ್ಯತೆ ಮುಖಾಮುಖಿ ಶೀರ್ಷಿಕೆಯಡಿಯಲ್ಲಿ, ಸಾಮಾಜಿಕ ಮೌಢ್ಯಗಳ ನಿವಾರಣೆಗಾಗಿ ಮೇ. 19 ಮತ್ತು 20 ರಂದು ಮಾರುತಿ ವಿದ್ಯಾ ಮಂದಿರ (ಎಂ.ವಿ.ಎಂ ಶಾಲೆ), ಕನ್ನಮಂಗಲ ಗೇಟ್ ನಿಲ್ದಾಣ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟೋಲ್ ಹತ್ತಿರ, ಯಲಹಂಕ- ದೇವನಹಳ್ಳಿ ಮಧ್ಯದಲ್ಲಿ, ದೇವನಹಳ್ಳಿ ತಾ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ವಿಶೇಷ ವೈಜ್ಞಾನಿಕ ಚಿಂತನ ಮಂಥನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. 
    ಕಾರ್ಯಗಾರದಲ್ಲಿ ವೈಜ್ಞಾನಿಕ ಚಿಂತಕರು, ಶಿಕ್ಷಕರು ಹಾಗೂ ಜನಸಾಮಾನ್ಯರಿಗೆ ಅಗತ್ಯವಾಗಿ ಹೊಂದಿರಲೇಬೆಕಾಗಿರುವ ವೈಜ್ಞಾನಿಕ ಮನೋಭಾವನೆ ಹಾಗೂ ಪ್ರಚಲಿತ ಸಾಮಾಜಿಕ ಮೌಢ್ಯಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗಿದೆ.  ಉದ್ದೇಶಿತ ಕಾರ್ಯಾಗಾರದಲ್ಲಿ ರಾಜ್ಯದ ವೈಜ್ಞಾನಿಕ ಚಿಂತಕರು, ವಿಜ್ಞಾನಿಗಳು, ಪವಾಡ ಬಯಲು ತಜ್ಞರು ಭಾಗವಹಿಸಲಿದ್ದು, ಸಾಮಾಜಿಕ ಮೌಢ್ಯಗಳ ಬೇರೂರುವಿಕೆಯನ್ನು ತಡೆಗಟ್ಟುವ ದಿಸೆಯಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ    ಸಾಮಾಜಿಕ ಮೌಢ್ಯಗಳ ನಿವಾರಣೆ ಕಾರ್ಯಕ್ರಮದ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿತ್ತಿರುವ ಡಾ. ಹುಲಿಕಲ್ ನಟರಾಜ್ ಅವರು ಕಾರ್ಯಗಾರದಲ್ಲಿ ಪವಾಡ ರಹಸ್ಯ ಬಯಲು ತರಬೇತಿಯನ್ನು 2 ದಿನಗಳ ಕಾಲ ನೀಡಲಿದ್ದಾರೆ.  ಕಾರ್ಯಗಾರದ ದಿನದಂದು ಊಟೋಪಚಾರ ಹಾಗೂ ವಸತಿ ವ್ಯವಸ್ಥೆಯನ್ನು ಕರಾವಿಪವು ಉಚಿತವಾಗಿ ಒದಗಿಸುತ್ತದೆ.  ರಾಜ್ಯದ ಆಸಕ್ತ ಸಾರ್ವಜನಿಕರು ತರಬೇತಿಯಲ್ಲಿ ಭಾಗವಹಿಸಲು ಮೇ.12 ರೊಳಗಾಗಿ ತಮ್ಮ ಸ್ವವಿವರಗಳೊಂದಿಗೆ ಗೌರವ ಕಾರ್ಯದರ್ಶಿ, ಕರಾವಿಪ, ವಿಜ್ಞಾನ ಭವನ, ನಂ.24/2, 21ನೇ ಮುಖ್ಯ ರಸ್ತೆ, ಬನಶಂಕರಿ, 2ನೇ ಹಂತ, ಬೆಂಗಳೂರು-560 070 ಇಲ್ಲಿ ಪತ್ರ ಮುಖೇನ ಅಥವಾ ಇ-ಮೇಲ್ krvp.info@gmail.com ಮೂಲಕ ನೋಂದಣಿ ಮಾಡಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ದೂ. 080-26718939, ಮೊ. 9483549159 ಗೆ ಸಂಪರ್ಕಿಸಲು ಕರಾವಿಪ ಗೌರವ ಕಾರ್ಯದರ್ಶಿ ಗಿರೀಶ್ ಬಿ. ಕಡ್ಲೇವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ

ಎಲ್ಲಾ ಲೇಖನಗಳು ಆಗಿದೆ ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ ಲಿಂಕ್ ವಿಳಾಸ https://dekalungi.blogspot.com/2017/05/19-20.html

Subscribe to receive free email updates:

0 Response to "ಬೆಂಗಳೂರಿನಲ್ಲಿ ಮೇ. 19 ಮತ್ತು 20 ರಂದು “ಚಿಂತನ ಮಂಥನ” ಕಾರ್ಯಾಗಾರ"

ಕಾಮೆಂಟ್‌‌ ಪೋಸ್ಟ್‌ ಮಾಡಿ