ಶೀರ್ಷಿಕೆ : ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ
ಲಿಂಕ್ : ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ
ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ
ಕೊಪ್ಪಳ, ಏ. 27 (ಕರ್ನಾಟಕ ವಾರ್ತೆ): ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಇಲಾಖೆಯ ವಿವಿಧ ಹಂತದ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸೇವಾ ವಿವರಗಳ ಮಾಹಿತಿಯನ್ನು “ಟಿಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್” ತಂತ್ರಾಂಶದಲ್ಲಿ ಅಳವಡಿಸಲು, ಶಿಕ್ಷಕರಿಗೆ ಸೂಚಿಸಲಾಗಿದೆ.
ಶಾಲೆಗಳಿಗೆ ಬೇಸಿಗೆ ರಜೆ ಇರುವ ಪ್ರಯುಕ್ತ ಸ್ವ-ಗ್ರಾಮಕ್ಕೆ ತೆರಳಿರುವ ಶಿಕ್ಷಕರು ಕೂಡಲೇ ಕೇಂದ್ರ ಸ್ಥಾನಕ್ಕೆ ಬಂದು, ಮಾಹಿತಿಯನ್ನು ಭರ್ತಿಮಾಡಿ ಸಂಬಂಧಿಸಿದ ಶಾಲಾ ಕಛೇರಿಗೆ ಮುಖ್ಯಸ್ಥರಿಗೆ, ಡಿ.ಡಿ.ಓ ಗಳಿಗೆ ಸಲ್ಲಿಸಲುಬಹುದು. “ಟಿಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್” ಇಲಾಖೆಯ ಪ್ರಮುಖ ಕಾರ್ಯಕ್ರಮವಾಗಿರುವದರಿಂದ ವಿಳಂಬಕ್ಕೆ ಅವಕಾಶವಿರುವದಿಲ್ಲಾ ಎಂಬ ಅಂಶ ಸ್ಪಷ್ಟಪಡಿಸಲಾಗಿದೆ ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/04/blog-post_6.html
0 Response to "ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ