ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು

ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು
ಲಿಂಕ್ : ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು

ಓದಿ


ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು

[ನನ್ನಮ್ಮ ಗಂಟುವಾತಕ್ಕೆ ಸೇರಿಬಂದ ವೃದ್ಧಾಪ್ಯದಿಂದ (೮೭ವರ್ಷ) ಬಹಳ ಬಳಲುತ್ತಲೇ ಇದ್ದಾಳೆ. ಆಕೆಯನ್ನು ಖಾಯಂ ಎನ್ನುವಂತೆ ಮೈಸೂರಿನ ಮನೆ – ಅತ್ರಿಯಲ್ಲಿ, ತಮ್ಮ – ಅನಂತವರ್ಧನ ಮತ್ತು ಅವನ ಹೆಂಡತಿ - ರುಕ್ಮಿಣಿಮಾಲಾ, ಉತ್ತಮ ವೈದ್ಯಕೀಯ ನೆರವಿನೊಡನೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಈಚೆಗೆ ಅವರಿಬ್ಬರಿಗೂ ಒಂದು ವಾರದ ಮಟ್ಟಿಗೆ ಪರವೂರಿಗೆ ಹೋಗುವ ಅನಿವಾರ್ಯತೆ ಬಂದಾಗ, ನಾವಿಬ್ಬರು ಅಲ್ಲಿಗೆ ಹೋಗಿ ಅಮ್ಮ ಮತ್ತು ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದೆವು. ಆ ಅವಧಿಯಲ್ಲಿ ಅಮ್ಮನ ಅನುಪಾನ, ಆರೈಕೆಗಳನ್ನು ಪೂರ್ಣ ನಡೆಸಿದವಳು ದೇವಕಿ; ನಾನು ಹುಸಿ-ಧೈರ್ಯಕ್ಕಷ್ಟೇ ಇದ್ದವ! 

೧೯೬೯ ರಿಂದ ೧೯೭೪ ರವರೆಗೆ, ನನ್ನ ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲಿ ನಾನು ಕುಟುಂಬದ ಭಾಗವಾಗಿಯೇ ಮೈಸೂರಿನಲ್ಲೇ ಇದ್ದೆ. ಮೊದಲ ಎರಡು ವರ್ಷ ಸರಸ್ವತೀಪುರದ ೧೩ನೇ ಮುಖ್ಯರಸ್ತೆಯ ಬಾಡಿಗೆಮನೆಯಲ್ಲಿ, ಅನಂತರ ಕಾಮಾಕ್ಷೀ ಆಸ್ಪತ್ರೆ ರಸ್ತೆಯ ಸ್ವಂತಮನೆ – ಅತ್ರಿಯಲ್ಲಿ; ಆಗ ಅದು ನನ್ನ ಮನೆಯೂ ಆಗಿತ್ತು. ೧೯೭೪ರಲ್ಲಿ ಸ್ವೋದ್ಯೋಗ (ಅತ್ರಿ ಬುಕ್ ಸೆಂಟರ್) ನೆಚ್ಚಿ ನಾನು ಮಂಗಳೂರನ್ನಾರಿಸಿಕೊಂಡೆ. ಅಲ್ಲಿಂದ ನನ್ನ ಕೌಟುಂಬಿಕ ಸಂಬಂಧಗಳಲ್ಲಿ ಮೈಸೂರಮನೆ ನನಗೆ ಕೇವಲ ತವರ್ಮನೆ. ಕೌಟುಂಬಿಕ ಸಂಬಂಧಗಳಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ನಾನಲ್ಲಿಗೆ ಅತಿಥಿ ಎನ್ನುವ ಭಾವ ಬರುತ್ತಿತ್ತು. ಇದರಿಂದುಂಟಾದ ನಿಷ್ಕ್ರಿಯೆಯನ್ನು ತಪ್ಪಿಸಲು, ಮೊನ್ನಿನ ವಾಸಾವಧಿಯಲ್ಲಿ, ಒಂದು ರಾತ್ರಿಗೆ ಎನ್ನುವಂತೆ ನಾನೊಬ್ಬನೇ ರೈಲುಯಾನದಲ್ಲಿ ಬೆಂಗಳೂರಿನ ಮಗನ ಮನೆಗೆ ಹೋಗಿ ಬಂದೆ. ಉಳಿದಂತೆ ರುಕ್ಮಿಣಿಯ ಗೇರ್ ಸೈಕಲ್ ಹಿಡಿದು ದಿನಕ್ಕೆ ಸುಮಾರು ಮೂರು ಗಂಟೆಯಂತೆ, ನಾಲ್ಕು ಸೈಕಲ್ ಸರ್ಕೀಟಿನಲ್ಲಿ ಮೈಸೂರು ದರ್ಶನ ನಡೆಸಿದೆ, ಮತ್ತೆ ರುಕ್ಮಿಣಿಯದ್ದೇ ಗಣಕ ಬಳಸಿ ಸಚಿತ್ರ ಟಿಪ್ಪಣಿಗಳನ್ನೂ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದೆ. ಅವನ್ನೇ ಈಗ ಸಂಕಲಿಸಿ, ಪರಿಷ್ಕರಿಸಿ, ಸಂವರ್ಧಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅಂಕಿಸಂಕಿಗಳ ಗೋಜಲಿಲ್ಲದೇ ಸುಮಾರು ನಾಲ್ಕು ದಶಕಗಳ ಕಾಲಪ್ರವಾಹದಲ್ಲಿ ಮೈಸೂರು ಕಡಿದದ್ದೆಷ್ಟು, ಕೂಡಿದ್ದೆಷ್ಟು ಎನ್ನುವ ಪರೋಕ್ಷ ದಾಖಲೆಯಾಗಿಯೂ ಇದು ನಿಮ್ಮ ಕುತೂಹಲಕ್ಕೆ ಆಹಾರವಾಗಬಹುದು ಎಂದು ನಾನು ನಂಬಿದ್ದೇನೆ.]
ಮುಂದೆ ಓದಿ »


ಹೀಗಾಗಿ ಲೇಖನಗಳು ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು

ಎಲ್ಲಾ ಲೇಖನಗಳು ಆಗಿದೆ ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು ಲಿಂಕ್ ವಿಳಾಸ https://dekalungi.blogspot.com/2017/04/blog-post_35.html

Subscribe to receive free email updates:

0 Response to "ಟ್ರಿನ್ ಟ್ರಿನ್ - ಮೈಸೂರನ್ನು ಆವರಿಸಿದ ಸೈಕಲ್ಲು"

ಕಾಮೆಂಟ್‌‌ ಪೋಸ್ಟ್‌ ಮಾಡಿ