ಶೀರ್ಷಿಕೆ : ಮಹಾಸಂಗಮದಲ್ಲಿ ಜನಪದ ಸೊಗಡಿನ ವೈವಿಧ್ಯಮಯ ನೃತ್ಯ ಪ್ರದರ್ಶನ
ಲಿಂಕ್ : ಮಹಾಸಂಗಮದಲ್ಲಿ ಜನಪದ ಸೊಗಡಿನ ವೈವಿಧ್ಯಮಯ ನೃತ್ಯ ಪ್ರದರ್ಶನ
ಮಹಾಸಂಗಮದಲ್ಲಿ ಜನಪದ ಸೊಗಡಿನ ವೈವಿಧ್ಯಮಯ ನೃತ್ಯ ಪ್ರದರ್ಶನ
MOGERAWORLD NEWS:- ಬದಿಯಡ್ಕದ ನೀರ್ಚಾಲಿನಸ್ವಾಮಿ ಆನಂದ ತೀರ್ಥ ಸ್ಮಾರಕನಗರದ ಮಾಳಂಗೈ ಐತ್ತಪ್ಪ ಸ್ಮಾರಕವೇದಿಕೆಯಲ್ಲಿ ಮೇ 6ಮತ್ತು 7 ರಂದು ಎರಡು ದಿನಗಳಅಖಿಲಭಾರತ ಮೊಗೇರ ಮಹಾಸಂಗಮ 2017 ನಡೆಯಲಿದೆ. ದ.ಕ ಜಿಲ್ಲಾಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕಾಸರಗೋಡಿನಶಾಸಕರಾದ ಎನ್.ಎ ನೆಲ್ಲಿಕುನ್ನು,ನಿರ್ಚಾಲು ಹೈಸ್ಕೂಲ್ ಮೇನೇಜರ್ ಜಯದೇವ ಖಂಡಿಗೆ,ಕಾಸರಗೋಡು ಬ್ಲೋಕ್ ಪಂಚಾಯತ್ ಸದಸ್ಯಅವಿನಾಶ್ ರೈ ವಳಮಲೆ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಭಾಗವಾಗಿ ದಕ್ಷಿಣ ಭಾರತದ ಜಾನಪದಉತ್ಸವ ಸಾಂಸ್ಕೃತಿಕ ಸ್ಪರ್ದೆಗಳು ನಡೆಯಲಿದ್ದು, ಚೆನ್ನು ನಲಿಕೆ, ದುಡಿನಲಿಕೆ, ಜಾನಪದ ಸಮೂಹ ನೃತ್ಯಹಾಗೂ ವಿವಿಧಮೊಗೇರ ತಂಡಗಳಿಂದ ವೈವಿಧ್ಯಮಯನೃತ್ಯ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗಾಗಿ ಚಿತ್ರ ರಚನಾ ಸ್ಪರ್ದೆಯನ್ನು ಆಯೋಜಿಸಲಾಗಿದೆ.ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮವೂ ನಡೆಯಲಿದೆ.
ಹೀಗಾಗಿ ಲೇಖನಗಳು ಮಹಾಸಂಗಮದಲ್ಲಿ ಜನಪದ ಸೊಗಡಿನ ವೈವಿಧ್ಯಮಯ ನೃತ್ಯ ಪ್ರದರ್ಶನ
ಎಲ್ಲಾ ಲೇಖನಗಳು ಆಗಿದೆ ಮಹಾಸಂಗಮದಲ್ಲಿ ಜನಪದ ಸೊಗಡಿನ ವೈವಿಧ್ಯಮಯ ನೃತ್ಯ ಪ್ರದರ್ಶನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಹಾಸಂಗಮದಲ್ಲಿ ಜನಪದ ಸೊಗಡಿನ ವೈವಿಧ್ಯಮಯ ನೃತ್ಯ ಪ್ರದರ್ಶನ ಲಿಂಕ್ ವಿಳಾಸ https://dekalungi.blogspot.com/2017/04/blog-post_33.html
0 Response to "ಮಹಾಸಂಗಮದಲ್ಲಿ ಜನಪದ ಸೊಗಡಿನ ವೈವಿಧ್ಯಮಯ ನೃತ್ಯ ಪ್ರದರ್ಶನ"
ಕಾಮೆಂಟ್ ಪೋಸ್ಟ್ ಮಾಡಿ