ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ

ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ
ಲಿಂಕ್ : ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ

ಓದಿ


ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ


ಕೊಪ್ಪಳ ಸೆ. 07 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಾತೃಪೂರ್ಣ ಯೋಜನೆ ಅನುಷ್ಠಾನಗೊಳಿಸುವ ಕುರಿತಂತೆ ಪೂರ್ವಭಾವಿ ಸಭೆ ಸೆ. 14 ರಂದು ಮಧ್ಯಾಹ್ನ 03 ಗಂಟೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದೆ.
        ಮಾತೃಪೂರ್ಣ ಯೋಜನೆಯನ್ನು ಕೊಪ್ಪಳ ಅನುಷ್ಠಾನಗೊಳಿಸುವ ಕುರಿತಂತೆ ಏರ್ಪಡಿಸಲಾಗಿರುವ ಪೂರ್ವಭಾವಿ ಸಭೆಗೆ ಸ್ವಯಂ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ಪ್ರಗತಿಪರ ಮಹಿಳಾ ಮಂಡಳಿಗಳು ಹಾಗೂ ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯವರು ಪಾಲ್ಗೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08539-222703 ಕ್ಕೆ ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 


ಹೀಗಾಗಿ ಲೇಖನಗಳು ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ

ಎಲ್ಲಾ ಲೇಖನಗಳು ಆಗಿದೆ ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ ಲಿಂಕ್ ವಿಳಾಸ https://dekalungi.blogspot.com/2017/09/14_7.html

Subscribe to receive free email updates:

0 Response to "ಮಾತೃಪೂರ್ಣ ಯೋಜನೆ : ಸೆ. 14 ರಂದು ಪೂರ್ವಭಾವಿ ಸಭೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ