ಶೀರ್ಷಿಕೆ : News and photo date: 15--5--2018
ಲಿಂಕ್ : News and photo date: 15--5--2018
News and photo date: 15--5--2018
ವಿಧಾನಸಭಾ ಚುನಾವಣೆ: ಕಲಬುರಗಿ ಜಿಲ್ಲೆಯ ಫಲಿತಾಂಶದ ವಿವರ
*************************************************************
ಕಲಬುರಗಿ,ಮೇ.15.(ಕ.ವಾ.)- ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ನಡೆದ ಚುನಾವಣೆಯ ಫಲಿತಾಂಶವು ಮಂಗಳವಾರ ಪ್ರಕಟಗೊಂಡಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 5 ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದು, ಉಳಿದಂತೆ 4 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ವಿಧಾನಸಭಾವಾರು ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

34-ಅಫಜಲಪುರ ವಿಧಾನಸಭಾ ಕ್ಷೇತ್ರ:
*************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಮಲಕಾಜಪ್ಪ ತಂದೆ ಯಶ್ವಂತರಾವ ಪಾಟೀಲ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 71735 (ಗೆಲುವಿನ ಅಂತರ 10594)
2 ಮಾಲಿಕಯ್ಯ ಗುತ್ತೇದಾರ್ ತಂದೆ ವೆಂಕಯ್ಯ ಗುತ್ತೇದಾರ್ ಭಾರತೀಯ
ಜನತಾ ಪಕ್ಷ 61141
3 ರಾಜೇಂದ್ರಕುಮಾರ ತಂದೆ ವಿಠ್ಠಲರಾವ
ಜಾತ್ಯಾತೀತ ಜನತಾ ದಳ 13340
4 ರಾಜು ತಂದೆ ರಾಮಚಂದ್ರ ಎ.ಆಯ್.ಎಮ್.ಇ.ಪಿ. 596
5 ದಿಗಂಬರ ತಂದೆ ಸಂಗಪ್ಪ ಪಕ್ಷೇತರ 590
6 ಮಲ್ಲಿಕಾರ್ಜುನ ತಂದೆ ಶರಣಪ್ಪ ವಾಳಿ ಪಕ್ಷೇತರ 564
7 ಖಲೀಫ ಬರ್ಮಾ ತಂದೆ ಮಲ್ಲಪ್ಪ ಬರ್ಮಾ ಡಾ|| ಅಂಬೇಡ್ಕರ್ ಪಿಪಲ್ಸ್
ಪಾರ್ಟಿ 499
8 ನೋಟಾ -- 1243

35-ಜೇವರ್ಗಿ ವಿಧಾನಸಭಾ ಕ್ಷೇತ್ರ:
******************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಅಜಯಸಿಂಗ್ ತಂದೆ ಧರ್ಮಸಿಂಗ್ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 68508 (ಗೆಲುವಿನ ಅಂತರ 16056)
2 ಡೊಡ್ಡಪ್ಪ ಗೌಡ ತಂದೆ ಶಿವಲಿಂಗಪ್ಪ ಗೌಡ ಭಾರತೀಯ ಜನತಾ ಪಕ್ಷ
52452
3 ಕೇದಾರಲಿಂಗಯ್ಯ ಹಿರೇಮಠ ತಂದೆ ಸಂಗನಬಸಯ್ಯ ಜನತಾ ದಳ
(ಜಾತ್ಯಾತೀತ) 35691
4 ಪ್ರಭು ತಂದೆ ಕಾಳಪ್ಪ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 856
5 ವಕೀಲ ಪಟೇಲ್ ತಂದೆ ಖಾಜಾ ಪಟೇಲ್ ಪಕ್ಷೇತರ 813
6 ಸಿದ್ದಪ್ಪ ತಂದೆ ಚಂದ್ರಾಮಪ್ಪ ಪಕ್ಷೇತರ 732
7 ಪ್ರವೀಣ ಕುಮಾರ ತಂದೆ ಬಸಯ್ಯ ಶಿವಸೇನಾ 478
8 ರಾಮು ತಂದೆ ಚತ್ರು ಪಕ್ಷೇತರ 318
9 ಭೀಮಯ್ಯ ತಂದೆ ಸೋಮಯ್ಯ ಪಕ್ಷೇತರ 238
10 ನಾಗೇಶ ತಂದೆ ವೀರಣ್ಣ ಪಕ್ಷೇತರ 229
11 ಧರ್ಮಣ್ಣ ತಂದೆ ಮೌಲಪ್ಪ ಪಕ್ಷೇತರ 121
12 ನೋಟಾ --- 1310

40-ಚಿತ್ತಾಪುರ (ಎಸ್.ಸಿ.)ವಿಧಾನಸಭಾ ಕ್ಷೇತ್ರ:
*****************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 69700 (ಗೆಲುವಿನ ಅಂತರ 4393)
2 ವಾಲ್ಮಿಕ ನಾಯಕ ತಂದೆ ಕಮಲು ಭಾರತೀಯ ಜನತಾ ಪಕ್ಷ 65307
3 ದೇವರಾಜ ವಿ.ಕೆ. ಕಮಲಮ್ಮ ಬಹುಜನ ಸಮಾಜ ಪಕ್ಷ
(ಬಿ.ಎಸ್.ಪಿ.) 1218
4 ರಾಜು ಹದನೂರ ತಂದೆ ಯಲ್ಲಪ್ಪ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಕ್ಷ 1136
5 ಸಾಬಣ್ಣ ಬಿ ದೊಡ್ಮನಿ ತಂದೆ ಭೀಮಣ್ಣ ಪಕ್ಷೇತರ 615
6 ಶಂಕರ ಚವ್ಹಾಣ ತಂದೆ ಸುಬ್ಬಣ್ಣ ಪಕ್ಷೇತರ 612
7 ವಿನೋದ ಅಣ್ಣಾ ತಂದೆ ಬ್ರಹ್ಮಾಜ್ಞಾನಿ ಪಕ್ಷೇತರ 418
8 ರುಕ್ಕಪ್ಪ ಕೆ. ಲೀಡರ್ ತಂದೆ ಖಲೀಪಣ್ಣ ಪಕ್ಷೇತರ 311
9 ನೋಟಾ -- 1052

41-ಸೇಡಂ ವಿಧಾನಸಭಾ ಕ್ಷೇತ್ರ:
*****************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರ ಪಕ್ಷ ಪಡೆದ ಮತಗಳು
1 ರಾಜಕುಮಾರ ತಂದೆ ವೀರಶೆಟ್ಟೆಪ್ಪಾ ಭಾರತೀಯ ಜನತಾ ಪಕ್ಷ
80668 (ಗೆಲುವಿನ ಅಂತರ 7200)
2 ಶರಣಪ್ರಕಾಶ ತಂದೆ ರುದ್ರಪ್ಪ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
73468
3 ಸುನಿತಾ ತಂದೆ ಭೀಮಶ್ಯಾ ಜನತಾದಳ (ಜಾತ್ಯಾತೀತ) 2075
4 ರೇಖಾ ದಯಾನಂದ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ (ಎ.ಐ.ಎಮ್.ಇ.ಪಿ.) 1099
5 ನೋಟಾ -- 1260

42-ಚಿಂಚೋಳಿ (ಎಸ್.ಸಿ.) ವಿಧಾನಸಭಾ ಕ್ಷೇತ್ರ:
*****************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಉಮೇಶ ತಂದೆ ಗೋಪಾಲದೇವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
73905 (ಗೆಲುವಿನ ಅಂತರ 19212)
2 ಸುನೀಲ ವಲ್ಯಾಪೂರ ತಂದೆ ಯಮುನಪ್ಪ ಭಾರತೀಯ ಜನತಾ ಪಕ್ಷ 54693
3 ಸುಶಿಲಬಾಯಿ ಬಸವರಾಜ ಜನತಾದಳ (ಜಾತ್ಯಾತೀತ) 1621
4 ಮಿಥುನ ತಂದೆ ಖೆಮು ಪಕ್ಷೇತರ 391
5 ವಿಜಯಲಕ್ಷ್ಮೀ ಲಕ್ಷ್ಮಣ ಎ.ಐ.ಎಮ್.ಇ.ಪಿ. 317
6 ಬಸವರಾಜ ಅನ್ವರಕರ ತಂದೆ ನಾಗಪ್ಪ ಪಕ್ಷೇತರ 246
7 ಗೌತಮ ತಂದೆ ಮಾಣಿಕ ನಮ್ಮ ಕಾಂಗ್ರೆಸ್ 233
8 ಬಸವರಾಜ ತಂದೆ ಮಲ್ಲಯ್ಯಾ ಭಾರತೀಯ ಹೊಸ ಕಾಂಗ್ರೆಸ್ 185
9 ಶ್ರೀಕಾಂತ ತಂದೆ ಮಾಣಿಕರಾವ ಡಾ|| ಎ.ಪಿ.ಪಿ. 176
10 ಶಂಕರ ಜಾಧವ ತಂದೆ ಲಿಂಬಾಜಿ ಜಾಧವ ಬಿ.ಪಿ.ಪಿ. 149
11 ನೋಟಾ --- 1082

43-ಗುಲಬರ್ಗಾ ಗ್ರಾಮೀಣ (ಎಸ್.ಸಿ.)ವಿಧಾನಸಭಾ ಕ್ಷೇತ್ರ:
***************************************************
ಕ್ರ.ಸಂ. ಉಮೇದುವಾರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು

1 ಬಸವರಾಜ ಮತ್ತಿಮುಡ ತಂದೆ ಭೀಮಶ್ಯಾ ಭಾರತೀಯ ಜನತಾ ಪಕ್ಷ
61750 (ಗೆಲುವಿನ ಅಂತರ 12386)
2 ವಿಜಯಕುಮಾರ ಜಿ. ರಾಮಕೃಷ್ಣ ತಂದೆ ಜಿ. ರಾಮಕೃಷ್ಣ
ಕಾಂಗ್ರೇಸ್ 49364
3 ರೇವು ನಾಯಕ ಬೆಳಮಗಿ ತಂದೆ ಲೋಕು ಜನತಾ ದಳ (ಜಾತ್ಯಾತೀತ)
29538
4 ಅಂಬಲಗಾ ಮಾರುತಿ ಮಾನಪಡೆ ತಂದೆ ತುಕಾರಾಮ ಭಾರತ ಕಮ್ಯುನಿಸ್ಟ್ ಪಕ್ಷ
(ಮಾಕ್ಸ್‍ವಾದಿ) 3491
5 ಗಿರೀಶ್ ಬೈಲಪ್ಪ ಕಂಜಾನವರ ತಂದೆ ಬೈಲಪ್ಪ ಪಕ್ಷೇತರ 2133
6 ಗಣಪತರಾವ್ ಕೆ. ಮಾನೆ ತಂದೆ ಕನಕಪ್ಪಾ ಎಸ್‍ಯುಸಿಐ-(ಸಿ) 1044
7 ಸುಜಾತಾ ತಂದೆ ರಾಮಣ್ಣಾ ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್
ಪಾರ್ಟಿ 799
8 ವಿಜಯ ಜಾಧವ ತಂದೆ ಗೋವಿಂದ ಜಾಧವ ಪಕ್ಷೇತರ 593
9 ಶಿವಶರಣಪ್ಪ ಮಾರುತಿರಾವ್ ತಂದೆ ಮಾರುತಿರಾವ್ ಪಕ್ಷೇತರ 541
10 ರಮೇಶ್ ಭೀಮಸಿಂಗ್ ತಂದೆ ಭೀಮಸಿಂಗ್ ಚವ್ಹಾಣ ಪಕ್ಷೇತರ 482
11 ಶಂಕರ ಜಾಧವ ತಂದೆ ಲಿಂಬಾಜಿ ಭಾರತೀಯ ಪೀಪಲ್ಸ್ ಪಾರ್ಟಿ
(ಬಿಪಿಪಿ) 431
12 ಮಂಜುನಾಥ ಅಣ್ಣಪ್ಪಾ ತಂದೆ ಅಣ್ಣಪ್ಪಾ ಪಕ್ಷೇತರ 394
13 ಭರತಕುಮಾರ ಡಿ. ಕುಮಸಿ ತಂದೆ ಧೂಳಪ್ಪ ಪಕ್ಷೇತರ 323
14 ನೋಟಾ -- 1612

44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:
**************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ದತ್ತಾತ್ರೇಯ ತಂದೆ ಚಂದ್ರಶೇಖರ ಭಾರತೀಯ ಜನತಾ ಪಾರ್ಟಿ
64788 (ಗೆಲುವಿನ ಅಂತರ 5431)
2 ಅಲ್ಲಂಪ್ರಭು ಪಾಟೀಲ ತಂದೆ ಶರಣಪ್ಪಗೌಡ ಪಾಟೀಲ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 59357
3 ಬಸವರಾಜ ಡಿಗ್ಗಾವಿ ತಂದೆ ವೀರಣ್ಣಾ ಡಿಗ್ಗಾವಿ ಜನತಾದಳ (ಜಾತ್ಯಾತೀತ)
14359
4 ಸೂರ್ಯಕಾಂತ ನಿಂಬಾಳಕರ್ ತಂದೆ ಶಾಮರಾವ ನಿಂಬಾಳಕರ್ ಬಹುಜನ
ಸಮಾಜ ಪಾರ್ಟಿ 1853
5 ರಿಜವಾನ್ ಉರ್ ರಹಮಾನ್ ಸಿದ್ದಿಕಿ ತಂದೆ ಫಜಲ ಮೊಹಮ್ಮದ ಸಿದ್ದಿಕಿ
ಪಕ್ಷೇತರ 597
6 ಮಕಬುಲ ಖಾನ ಹೀರಾಪುರ ತಂದೆ ಮಹ್ಮದ್ ಮಾದರ ಖಾನ್ ಪಕ್ಷೇತರ
479
7 ಮಾಳಪ್ಪಾ ಶರಣಪ್ಪ ಉದನೂರ ತಂದೆ ಶರಣಪ್ಪ ಭಾರತೀಯ ಹೊಸ
ಕಾಂಗ್ರೆಸ್ ಪಕ್ಷ 288
8 ಪ್ರಲ್ಹಾದ ಮಟಮಾರಿ ತಂದೆ ಮುರಳಿ ಮನೋಹರರಾವ ಪಕ್ಷೇತರ 259
9 ಸೈಯ್ಯದ್ ಅಬ್ದುಲ್ ಬಾರಿ ತಂದೆ ಸೈಯ್ಯದ್ ಅಬ್ದುಲ್ ಖಯ್ಯಾಮ್ ವೆಲ್‍ಫೇರ್
ಪಾರ್ಟಿ ಆಫ್ ಇಂಡಿಯಾ 252
10 ಜಗನ್ನಾಥ ತಂದೆ ಮನ್ನು ನ್ಯಾಷನಲ್ ಡೆವಲಪ್‍ಮೆಂಟ್ ಪಾರ್ಟಿ
(ಎನ್.ಡಿ.ಪಿ.) 229
11 ರತ್ನ ಸುಖಜೀಂದರ ಸಿಂಗ್ ಸುಖಜೀಂದರ್ ಸಿಂಗ್ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 184
12 ವೀರಣ್ಣಾ ತಂದೆ ಮಲ್ಲಣ್ಣಾ ಶಿವಸೇನಾ 179
13 ಧರ್ಮವೀರ ತಂದೆ ಶಾಮರಾವ ಪಕ್ಷೇತರ 171
14 ಚಾಂದಸಾಬ ಮಕ್ತುಂಸಾಬ ತಂದೆ ಮುಕ್ತುಂಸಾಬ ಪಕ್ಷೇತರ 138
15 ರಮಾದೇವಿ ರಾಜಕುಮಾರ ಮಾಡಗಿ ಶ್ರಮಜೀವಿ 115
16 ನೋಟಾ -- 1114

45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:
****************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಕನೀಜ್ ಫಾತಿಮಾ ಖಮರುಲ್ ಇಸ್ಲಾಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
64311 (ಗೆಲುವಿನ ಅಂತರ 5940)
2 ಚಂದ್ರಕಾಂತ ತಂದೆ ಬಸವರಾಜ ಪಾಟೀಲ ಭಾರತೀಯ ಜನತಾ ಪಾರ್ಟಿ
58371
3 ನಾಸೀರ ಹುಸೇನ ತಂದೆ ಸಾದತ ಹುಸೇನ್ ಜನತಾದಳ (ಸೆಕ್ಯೂಲರ್)
14422
4 ಮೊಹ್ಮದ್ ಕಿವಾಮುದ್ದೀನ್ ತಂದೆ ಮೊಹ್ಮದ್ ತಾಜುದ್ದೀನ್ ಜುನೈದಿ ಪಕ್ಷೇತರ
7166
5 ಮಹ್ಮದ ಖಾಜಾ ಮೋಹಸಿನೋದ್ದೀನ್ ತಂದೆ ಮೊಹ್ಮದ್ ಖಾಜಾ
ಮೋಯಿನುದ್ದಿನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
(ಎಸ್.ಡಿ.ಪಿ.ಐ. ) 797
6 ಮೊಹ್ಮದ್ ಶಫಿ ತಂದೆ ಖಾಸಿಮ ಪಟೇಲ್ ಪಕ್ಷೇತರ 675
7 ಸೈಯದ್ ಇಮ್ರಾನ್ ತಂದೆ ಸೈಯದ್ ಅಬ್ದುಲ್ ರಹೆಮಾನ್ ಪಕ್ಷೇತರ 450
8 ಸಂಜೀವಕುಮಾರ ಕರಿಕಲ್ ತಂದೆ ಸಿದ್ದಪ್ಪ ಕರಿಕಲ್ ಆಮ್ ಆದ್ಮಿ ಪಾರ್ಟಿ
198
9 ಅಬ್ದುಲ್ ಹಮೀದ್ ಡಬುರ ತಂದೆ ಹಾಜಿ ಅಬ್ದುಲ್ ರಹೇಮಾನ್ ಅಖಿಲ
ಭಾರತೀಯ ಮುಸ್ಲಿಂ ಲೀಗ್ (ಎಸ್) 188
10 ಶಾಮಲಾ ಮಾಳಪ್ಪ ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ 174
11 ಸಕೀನಾ ಪಟೇಲ್ ತಂದೆ ಅಬ್ದುಲ್ ಗನಿ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 160
12 ಎಸ್.ಎಂ. ಜಲಾಲುದ್ದೀನ್ ತಂದೆ ಎಸ್.ಎಂ.ಎಂ. ಶರೀಫಜಾದಾ ಪಕ್ಷೇತರ
151
13 ಪ್ರಕಾಶ ತಂದೆ ಶಂಕರ ರಾಠೋಡ ಭಾರತೀಯ ಬಹುಜನ ಕ್ರಾಂತಿ ದಳ
149
14 ರುಕುಮ್ ಶಾಹ ತಂದೆ ಚಿರಾಗ ಅಲಿ ಶಾಹ ಆಲ್ ಇಂಡಿಯಾ ಉಲಮಾ
ಕಾಂಗ್ರೆಸ್ 121
15 ಅಬ್ದುಲ್ ಬಸೀರ್ ತಂದೆ ಅಬ್ದುಲ್ ಹಮೀದ್ ಪಕ್ಷೇತರ 103
16 ನೋಟಾ

46-ಆಳಂದ ವಿಧಾನಸಭಾ ಕ್ಷೇತ್ರ:
*******************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಸುಭಾಷ ತಂದೆ ರುಕ್ಕಯ್ಯ ಗುತ್ತೆದಾರ್ ಭಾರತೀಯ ಜನತಾ ಪಕ್ಷ 76815
(ಗೆಲುವಿನ ಅಂತರ )697
2 ಭೋಜರಾಜ ತಂದೆ ರಾಮಚಂದ್ರಪ್ಪ ಪಾಟೀಲ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 76118
3 ಅರುಣಕುಮಾರ ಸಿ. ಪಾಟೀಲ ತಂದೆ ಚನ್ನಬಸಪ್ಪಾ ಪಾಟೀಲ ಜನತಾದಳ
(ಸಂಯುಕ್ತ) 2213
4 ಸೂರ್ಯಕಾಂತ ತಂದೆ ಕಾಶಿರಾಯ ಜನತಾದಳ (ಜಾತ್ಯಾತೀತ)
1387
5 ಶಿವಯ್ಯ ತಂದೆ ಶಿವಶರಣಯ್ಯ ಪಕ್ಷೇತರ 808
6 ರತ್ನಪ್ಪ ತಂದೆ ರಾಮಚಂದ್ರಪ್ಪ ಪಕ್ಷೇತರ 393
7 ಅಫಜಲ ತಂದೆ ತಾಹೇರ್ ಅನ್ಸಾರಿ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 390
8 ಶರಣಪ್ಪಾ ತಂದೆ ಭಿಮಶಾ ಭಾರತೀಯ ಜನಶಕ್ತಿ ಕಾಂಗ್ರೆಸ್ 388
9 ಕುಶಾಲ ತಂದೆ ಚತ್ರು ರಾಠೋಡ ನ್ಯಾಷನಲ್ ಡೆವಲಪ್‍ಮೆಂಟ್ ಪಾರ್ಟಿ
344
10 ಜಹೀರ ತಂದೆ ಇಬ್ರಾಹಿಂ ಪಕ್ಷೇತರ 199
11 ದತ್ತಪ್ಪ ತಂದೆ ಕೃಷ್ಣಪ್ಪ ರಾಷ್ಟ್ರೀಯ ಸಮಾಜ ಪಕ್ಷ 109
12 ನೋಟಾ -- 1445

ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಪ್ರಕಟ
**********************************************************
ಕಲಬುರಗಿ,ಮೇ.15.(ಕ.ವಾ.)-ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಈ ಕೆಳಗಿನಂತೆ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಹರ್ಷ ಗುಪ್ತಾ ಅವರು ತಿಳಿಸಿದ್ದಾರೆ.
ಈ ಚುನಾವಣೆಗೆ ಮೇ 15ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಮೇ 22ಕೊನೆಯ ದಿನವಾಗಿದ್ದು, ಮೇ 23ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ನಾಮಪತ್ರ ಹಿಂಪಡೆಯಲು ಮೇ 25 ಅಂತಿಮ ದಿನವಾಗಿರುತ್ತದೆ. ಜೂನ್ 8 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 12ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
ಕಲಬುರಗಿ ವಿಭಾಗದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಕರ್ನಾಟಕ ಈಶಾನ್ಯ ವಲಯದ ಪದವೀಧರ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಈ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಕಲಬುರಗಿ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸುವರು.
ನಾಮಪತ್ರಗಳ ನಮೂನೆಗಳನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಚುನಾವಣೆ ಶಾಖೆಯಿಂದ ಪಡೆಯಬೇಕು. ಭರ್ತಿ ಮಾಡಿದ ನಾಮಪತ್ರಗಳನ್ನು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಕಾನ್ಫ್‍ರೆನ್ಸ್ ಹಾಲ್ (ಎರಡನೇ ಮಹಡಿ) ಮಿನಿ ವಿಧಾನಸೌಧ ಕಲಬುರಗಿಯಲ್ಲಿ ಮೇ 15 ರಿಂದ 22 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ಸ್ವೀಕೃತವಾದ ಎಲ್ಲ ನಾಮಪತ್ರಗಳನ್ನು ಮೇ 23ರಂದು ಬೆಳಿಗ್ಗೆ 11 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ
**************************************************************
ಕಲಬುರಗಿ,ಮೇ.15.(ಕ.ವಾ.)-ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಹರ್ಷ ಗುಪ್ತಾ ಅವರು ತಿಳಿಸಿದ್ದಾರೆ.
ಈಗಾಗಲೇ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ದಾವಣಗೆರೆ (ಹರಪನಹಳ್ಳಿ ತಾಲೂಕು) ಜಿಲ್ಲಾಧಿಕಾರಿ ಅವರು 24ಘಿ7 ಕಾರ್ಯನಿರ್ವಹಿಸಲು 1077 ಸಹಾಯವಾಣಿ ಪ್ರಾರಂಭಿಸಿದ್ದಾರೆ ಹಾಗೂ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಕಲಬುರಗಿ ಇವರ ಕಾರ್ಯಾಲಯದಲ್ಲಿ ಸಹ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 08472-278806 ಇರುತ್ತದೆ. ಈ ಚುನಾವಣೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಈ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು News and photo date: 15--5--2018
ಎಲ್ಲಾ ಲೇಖನಗಳು ಆಗಿದೆ News and photo date: 15--5--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo date: 15--5--2018 ಲಿಂಕ್ ವಿಳಾಸ https://dekalungi.blogspot.com/2018/05/news-and-photo-date-15-5-2018.html
0 Response to "News and photo date: 15--5--2018"
ಕಾಮೆಂಟ್ ಪೋಸ್ಟ್ ಮಾಡಿ