ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ

ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ
ಲಿಂಕ್ : ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ

ಓದಿ


ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ


ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಮಹಾನ್ ತಪಸ್ವಿ ಹಾಗೂ ಸಾಧಕ, ಮಹರ್ಷಿ ಭಗೀರಥ ಅವರ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಭಾನುವಾರದಂದು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಭಕ್ತಿ ಪೂರ್ವಕ ನಮನ ಸಲ್ಲಿಸಿದರು.
     ಚುನಾವಣಾ ನೀತಿ ಸಂಹಿತೆಯ ಕಾರಣದಿಂದಾಗಿ ಭಗೀರಥ ಅವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.   ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಚುನಾವಣಾ ವಿಭಾಗದ ತಹಸಿಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಭಕ್ತಿ ಪೂರ್ವಕ ನಮನ ಸಲ್ಲಿಸಿದರು.


ಹೀಗಾಗಿ ಲೇಖನಗಳು ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ

ಎಲ್ಲಾ ಲೇಖನಗಳು ಆಗಿದೆ ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ ಲಿಂಕ್ ವಿಳಾಸ https://dekalungi.blogspot.com/2018/04/blog-post_358.html

Subscribe to receive free email updates:

0 Response to "ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ