ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ

ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ
ಲಿಂಕ್ : ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ

ಓದಿ


ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ


ಕೊಪ್ಪಳ ನ. 02 (ಕರ್ನಾಟಕ ವಾರ್ತೆ): ವಾಯು ದಳದ ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳನ್ನು ನಿವಾರಿಸುವ ಕುರಿತು ನವೆಂಬರ್. 05 ರಂದು ಬೆಳಿಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ಏರ್ ಪೋರ್ಸ ಸ್ಟೇಷನ್ ಜಾಲಹಳ್ಳಿ, (ಈಸ್ಟ್) ಬೆಂಗಳೂರ ಇವರು ಸಭೆ ನಡೆಸಲಿದ್ದಾರೆ.
    ಏರ್ ಪೋರ್ಸ ಅಸೋಸಿಯೇಷನ್ ಎ.ಕೆ ಪತ್ರಾ ಏರ್ ಕಮಾಂಡ್‍ರ (ನಿವೃತ್ತ) ಇವರು ವಾಯು ದಳದ ಮಾಜಿ ಸೈನಿಕರು ಹಾಗೂ ಮೃತರಾದ ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯನ್ನು ಪರಿಶೀಲಿಸುವ ಹಿನ್ನಲೆಯಲ್ಲಿ ಸರಿಯಾದ ದರದಲ್ಲಿ ಪಿಂಚಣಿಯನ್ನು ಪಡೆಯದೆ ಇರುವ ವಾಯು ದಳದ ಪಿಂಚಣಿದಾರ ಮಾಜಿ ಸೈನಿಕರು ತಮ್ಮ ಪಿಂಚಣಿಯ ವ್ಯತ್ಯಾಸದ ವಿವರಗಳನ್ನು ಬಗೆ ಹರಿಸಲು ಪಿ.ಸಿ.ಡಿ.ಎ ಅಲಹಾಬಾದ ಅಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್. 05 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಏರ್ ಪೋರ್ಸ ಸ್ಟೇಷನ್ ಜಾಲಹಳ್ಳಿ, (ಈಸ್ಟ್) ಬೆಂಗಳೂರ ಇವರು ಪಿಂಚಣಿ ಕುಂದು ಕೋರತೆಗಳ ಸಭೆ ನಡೆಸಲಿದ್ದಾರೆ.
    ಕಾರ್ಯಕ್ರಮದ ಪ್ರಯೋಜನವನ್ನು ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನೆಲಸಿರುವ ಪಿಂಚಣಿಯಲ್ಲಿ ವ್ಯತ್ಯಾಸವುಳ್ಳ ವಾಯು ದಳದ ಮಾಜಿ ಸೈನಿಕರು ಹಾಗೂ ಮೃತರಾದ ಮಾಜಿ ಸೈನಿಕರ ಪತ್ನಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.  ಹೆಚ್ಚಿನ ಮಹಿತಿಗಾಗಿ ಏರ್ ಪೋರ್ಸ್, ಸ್ಟೇಷನ್ ಜಾಲಹಳ್ಳಿ, ದೂರವಾಣಿ ಸಂಖ್ಯೆ 080-23513319 ಮತ್ತು 080-23411081 ಕ್ಕೆ ಸಂಪರ್ಕಿಸಬಹುದು ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ

ಎಲ್ಲಾ ಲೇಖನಗಳು ಆಗಿದೆ ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ ಲಿಂಕ್ ವಿಳಾಸ https://dekalungi.blogspot.com/2017/11/blog-post_89.html

Subscribe to receive free email updates:

0 Response to "ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿಯ ಕುಂದು ಕೊರತೆಗಳ ಸಭೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ