ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಲಿಂಕ್ : ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಓದಿ


ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಸೆ. 01 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ಹಣ್ಣು ಮಾಗಿಸುವ, ಒಣ ದ್ರಾಕ್ಷಿ/ಪ್ರಾಥಮಿಕ ಸಂಸ್ಕರಣ, ಹಾಗೂ ತೋಟಗಾರಿಕೆ ಉತ್ಪನ್ನಗಳ ಶೇಖರಣೆಗಾಗಿ ಶೀತಲ ಗೃಹಗಳ ನಿರ್ಮಾಣಕ್ಕಾಗಿ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
       ಯೋಜನೆಗಳಡಿ ಹಣ್ಣು ಮಾಗಿಸುವ ಘಟಕಗಳ ನಿರ್ಮಾಣ (ರೀಪೆನಿಂಗ್ ಚೇಂಬರ್ಸ್), ಒಣ ದ್ರಾಕ್ಷಿ/ಪ್ರಾಥಮಿಕ ಸಂಸ್ಕರಣ ಘಟಕಗಳ ನಿರ್ಮಾಣ (ಪ್ರೈಮರಿ ಪ್ರೋಸೆಸ್ಸಿಂಗ್ ಯುನಿಟ್ಸ್), ತೋಟಗಾರಿಕೆ ಉತ್ಪನ್ನಗಳ ಶೇಖರಣೆಗಾಗಿ ಶೀತಲ ಗೃಹಗಳನ್ನು (ಕೋಲ್ಡ್ ಸ್ಟೋರೇಜ್ ಯುನಿಟ್ಸ್) ನಿರ್ಮಿಸಿಕೊಳ್ಳಲು ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ರೈತರು/ಉದ್ಯಮಿಗಳಿಗೆ ಶೇ.35 ರಿಂದ 50 ರ ವರೆಗೆ ಸಹಾಯಧನ ನೀಡಲಾಗುತ್ತಿದ್ದು, ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಆಸಕ್ತ ರೈತರು/ಉದ್ಯಮಿಗಳು ಈ ಯೋಜನೆಗಳ ಬಗ್ಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಮತ್ತು ಕೇಂದ್ರ ಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 
         ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ .ಸಿ. ಉಕ್ಕುಂದ – 9448999237, ಕೇಂದ್ರ ಸ್ಥಾನಿಯ ಸಹಾಯಕರು ತೋಟಗಾರಿಕೆ ಉಪನಿರ್ದೇಶಕ ಶಿವಯೋಗಪ್ಪ – 9743518608, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ ಕೊಪ್ಪಳ ನಜೀರ್ ಅಹ್ಮದ್ ಸೋಂಪೂರ – 8861294104, ಕುಷ್ಟಗಿ ಕೆ.ರಮೇಶ್ – 8310291867, ಗಂಗಾವತಿಯ ವಂಕಾ ದುರ್ಗಾ ಪ್ರಸಾದ್ – 8861697989, ಯಲಬುರ್ಗಾ ಮಂಜುನಾಥ ಲಿಂಗಣ್ಣನವರ – 9900929063 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/09/blog-post_24.html

Subscribe to receive free email updates:

0 Response to "ಹಣ್ಣು ಮಾಗಿಸುವ, ಒಣ ದ್ರಾಕ್ಷಿ, ಹಾಗೂ ಶೀತಲ ಗೃಹಗಳ ನಿರ್ಮಾಣ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ